ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ದಾವಣಗೆರೆ: ನೇರ ಪಾವತಿಯ ಕನವರಿಕೆಯಲ್ಲಿ ಸ್ವಚ್ಛತಾ ಕಾರ್ಮಿಕರು

Published : 18 ಆಗಸ್ಟ್ 2025, 5:58 IST
Last Updated : 18 ಆಗಸ್ಟ್ 2025, 5:58 IST
ಫಾಲೋ ಮಾಡಿ
Comments
ಮಹಾನಗರ ಪಾಲಿಕೆಯ 376 ಪೌರಕಾರ್ಮಿಕರ ಸೇವೆಯನ್ನು 3 ಹಂತಗಳಲ್ಲಿ ಕಾಯಂಗೊಳಿಸಲಾಗಿದೆ. ಕಮಿಷನ್‌ ಪಡೆಯುವ ಬಗ್ಗೆ ಹೊರಗುತ್ತಿಗೆ ಕಾರ್ಮಿಕರು ದೂರು ನೀಡಿದರೆ ಕಾನೂನು ಕ್ರಮ ವಹಿಸಲಾಗುವುದು
ರೇಣುಕಾ ಪಾಲಿಕೆ ಆಯುಕ್ತೆ
ಹೊರಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಇಲ್ಲ. ಏಜೆನ್ಸಿ ಹಾವಳಿ ವಿಪರೀತ ಇದೆ. ಗುತ್ತಿಗೆದಾರರು ತಮಗೆ ಬೇಕಾದವರನ್ನು ಲಂಚ ನೀಡಿದವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ
ಆವರಗೆರೆ ವಾಸು ಕಾರ್ಮಿಕ ಮುಖಂಡ
ಹೊರಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು ಎಂಬುದೇ ನಮ್ಮ ಮುಖ್ಯ ಬೇಡಿಕೆ. ಅದು ವಿಳಂಬವಾಗುವುದಾದರೆ ಸದ್ಯಕ್ಕೆ ನೇರಪಾವತಿಗಾದರೂ ಒಳಪಡಿಸಬೇಕು
ಎಚ್. ಹುಲಿಗೇಶ್ ಪಾಲಿಕೆ ಹೊರಗುತ್ತಿಗೆ ಲೋಡರ್ಸ್ ಹೆಲ್ಪರ್ಸ್ ಸಫಾಯಿ ಕಾರ್ಮಿಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT