ಸೊಸೈಟಿ ಸದಸ್ಯತ್ವ ಕೋರಿ ಬಂದಿವೆ 3,300 ಅರ್ಜಿ, ಏಜೆನ್ಸಿ ಶೋಷಣೆಯಿಂದ ಸಿಗಲಿದೆ ಮುಕ್ತಿಸದಸ್ಯರ ನೋಂದಣಿ, ಷೇರು ಸಂಗ್ರಹ ನಡೆಯುತ್ತಿದೆ. ಸಂಘದ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಏಪ್ರಿಲ್ ವೇಳೆಗೆ ಸೊಸೈಟಿ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಗಂಗಾಧರಸ್ವಾಮಿ
<p class="quote">ಸೇವಾ ತೆರಿಗೆ, ಜಿಎಸ್‌ಟಿ ಹೆಸರಿನಲ್ಲಿ ವೇತನದ ಹೆಚ್ಚು ಹಣ ಕಡಿತವಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ವೇತನ ಸೊಸೈಟಿ ಮೂಲಕ ಸಂಪೂರ್ಣ ಕೈಗೆ ಸಿಕ್ಕರೆ ಅನುಕೂಲ</p> <p class="quote">ಡಿ.ಉಮೇಶ್, <span class="Designate">ಹೊರಗುತ್ತಿಗೆ ನೌಕರ, ಶಿಕ್ಷಣ ಇಲಾಖೆ</span></p>