ಹರಿಹರದ ಜೋಡು ಬಸವೇಶ್ವರ ದೇವಸ್ಥಾನದ ರಸ್ತೆಯ ಮೊದಲಿನ ಸ್ಥಿತಿ
ನಗರದಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ ಮತ್ತು ಪೈಪ್ ಅಳವಡಿಕೆ ಕಾಮಗಾರಿ ನಡೆಸದೇ ₹95 ಲಕ್ಷವನ್ನು ಗುತ್ತಿಗೆದಾರರಿಗೆ ನೀಡಿರುವ ಹಗರಣ ಹಸಿಯಾಗಿದೆ. ಕಿಮ್ಸ್ ಸಂಸ್ಥೆ ನಿರ್ಮಿಸಿರುವ ಈ ರಸ್ತೆಗೂ ನಗರಸಭೆಯ ಕೆಲವರು ಬೋಗಸ್ ಬಿಲ್ ಮಾಡಿ ಹಣ ಲಪಟಾಯಿಸದಂತೆ ಎಚ್ಚರ ವಹಿಸಬೇಕಿದೆ
ಪಿ.ಜೆ.ಮಹಾಂತೇಶ್ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ