25 ವರ್ಷಗಳ ಹಿಂದೆ: ನರಸಿಂಹ ರಾವ್, ಬೂಟಾಸಿಂಗ್ಗೆ 3 ವರ್ಷ ಕಠಿಣ ಜೈಲುಶಿಕ್ಷೆ
Bribery Scandal: ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಮಾಜಿ ಸಚಿವ ಬೂಟಾ ಸಿಂಗ್ ಅವರಿಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಸದಸ್ಯರಿಗೆ ಲಂಚ ನೀಡಿದ ಪ್ರಕರಣದಲ್ಲಿ ತಲಾ ಮೂರು ವರ್ಷಗಳ ಕಠಿಣ ಜೈಲು ವಾಸ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಲಾಗಿದೆ.Last Updated 12 ಅಕ್ಟೋಬರ್ 2025, 22:58 IST