ತೋಟದಲ್ಲಿ ಜೀವಾಮೃತ ಮತ್ತು ಗೋ ಕೃಪಾಮೃತವನ್ನು ತಯಾರಿಸುತ್ತಿರುವುದು
ತೋಟದಲ್ಲಿ ಜೀವಾಮೃತವನ್ನು ಗಿಡಗಳಿಗೆ ಸಿಂಪಡಿಸಲು ರವೀಂದ್ರನಾಥ್ ಅವರು ತಯಾರಿಸಿರುವ ಸ್ವಯಂ ಚಾಲಿತ ಸಿಂಪರಣಾ ಯಂತ್ರ
ತೋಟದಲ್ಲಿ ಅಳವಡಿಸಿರುವ ಜೇನು ಸಾಕಣೆ ಪೆಟ್ಟಿಗೆ
ತೋಟದಲ್ಲಿ ನಿರ್ಮಿಸಿರುವ ಕೃಷಿ ಹೊಂಡ

ರವೀಂದ್ರನಾಥ್ ಅವರನ್ನು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಯನ್ನಾಗಿ ಆಯ್ಕೆ ಮಾಡಿದ್ದು ಅವರಿಂದ ರೈತರಿಗೆ ಮಾರ್ಗದರ್ಶನ ಮಾಡಿಸಲಾಗುತ್ತದೆ
ಬಿ.ಎಲ್.ಅವಿನಾಶ್ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರೈತ ಸಂಪರ್ಕ ಕೇಂದ್ರ