ಬುಧವಾರ, 16 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಮಹಾರಾಷ್ಟ್ರ:ಕ್ಯಾಂಟೀನ್ ಉದ್ಯೋಗಿ ಮೇಲಿನ ಹಲ್ಲೆ ಖಂಡಿಸಿ'ಬನಿಯನ್,ಟವಲ್'ಪ್ರತಿಭಟನೆ

ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಅವರು ಎಂಎಲ್ಎ ಹಾಸ್ಟೆಲ್ ಕ್ಯಾಂಟೀನ್ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಶಾಸಕರು ಬುಧವಾರ ವಿಧಾನ ಭವನದ ಹೊರಗೆ 'ಬನಿಯನ್ ಟವಲ್' ಪ್ರತಿಭಟನೆ ನಡೆಸಿದರು.
Last Updated 16 ಜುಲೈ 2025, 7:16 IST
ಮಹಾರಾಷ್ಟ್ರ:ಕ್ಯಾಂಟೀನ್ ಉದ್ಯೋಗಿ ಮೇಲಿನ ಹಲ್ಲೆ ಖಂಡಿಸಿ'ಬನಿಯನ್,ಟವಲ್'ಪ್ರತಿಭಟನೆ

ಕಾನೂನು ಸಮರ ಅಂತ್ಯ:ಭಾರತದಲ್ಲಿ ಮ್ಯಾಸ್ಸಿ ಫರ್ಗುಸನ್ ಟ್ರೇಡ್‌ಮಾರ್ಕ್ ಹಕ್ಕು ಟಫೆಗೆ

Tafe: ಭಾರತದ ಟಫೆ ಮತ್ತು ಅಮೆರಿಕದ ಆಗ್ಕೊ ಸಂಸ್ಥೆಗಳ ನಡುವಿನ ಟ್ರ್ಯಾಕ್ಟರ್‌ ಮತ್ತು ಕೃಷಿ ಉಪಕರಣ ತಯಾರಿಕೆಯ ಸಂಬಂಧ ಕೊನೆಗೊಂಡಿದೆ. ಮ್ಯಾಸ್ಸಿ ಫರ್ಗುಸನ್ ಬ್ರ್ಯಾಂಡ್‌ಗೆ ಸಂಬಂಧಿಸಿದ ಮಹತ್ವದ ಒಪ್ಪಂದಕ್ಕೆ ಸಹಿ.
Last Updated 16 ಜುಲೈ 2025, 6:54 IST
ಕಾನೂನು ಸಮರ ಅಂತ್ಯ:ಭಾರತದಲ್ಲಿ ಮ್ಯಾಸ್ಸಿ ಫರ್ಗುಸನ್ ಟ್ರೇಡ್‌ಮಾರ್ಕ್ ಹಕ್ಕು ಟಫೆಗೆ

ಜಾರ್ಖಂಡ್‌ | ಇಬ್ಬರು ಮಾವೋವಾದಿಗಳ ಹತ್ಯೆ; CRPF ಯೋಧ ಹುತಾತ್ಮ

Jharkhand CRPF Operation: ಬೊಕಾರೊ: ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದ್ದು, ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಜುಲೈ 2025, 6:45 IST
ಜಾರ್ಖಂಡ್‌ | ಇಬ್ಬರು ಮಾವೋವಾದಿಗಳ ಹತ್ಯೆ; CRPF ಯೋಧ ಹುತಾತ್ಮ

ನಿನ್ನೆಯ ಶಸ್ತ್ರಾಸ್ತ್ರಗಳಿಂದ ಇಂದಿನ ಯುದ್ಧ ಗೆಲ್ಲಲಾಗದು : CDS ಅನಿಲ್ ಚೌಹಾಣ್‌

Drone Warfare: ‘ನಿನ್ನೆಯ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ಇಂದಿನ ಯುದ್ಧವನ್ನು ಗೆಲ್ಲಲಾಗದು. ಇಂದು ನಾವು ಗೆಲ್ಲಬೇಕೆಂದರೆ ನಾಳಿನ ತಂತ್ರಜ್ಞಾನದ ಶಸ್ತ್ರಾಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿರಬೇಕು’ ಎಂದು ಸೇನಾಪಡೆಗಳ ಮುಖ್ಯಸ್ಥ...
Last Updated 16 ಜುಲೈ 2025, 6:28 IST
ನಿನ್ನೆಯ ಶಸ್ತ್ರಾಸ್ತ್ರಗಳಿಂದ ಇಂದಿನ ಯುದ್ಧ ಗೆಲ್ಲಲಾಗದು : CDS ಅನಿಲ್ ಚೌಹಾಣ್‌

ಗಂಭೀರ ಆರ್ಥಿಕ ನಿರ್ಬಂಧ:ಭಾರತ, ಚೀನಾ, ಬ್ರೆಜಿಲ್‌ಗೆ ನ್ಯಾಟೊ ಮುಖ್ಯಸ್ಥರ ಎಚ್ಚರಿಕೆ

ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದರೆ ಗಂಭೀರ ಆರ್ಥಿಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ, ಬ್ರೆಜಿಲ್ ಮತ್ತು ಚೀನಾ ರಾಷ್ಟ್ರಗಳಿಗೆ ನ್ಯಾಟೊ ಸೆಕ್ರೆಟರಿ ಜನರಲ್ ಮಾರ್ಕ್ ರುಟ್ಟೆ ಎಚ್ಚರಿಕೆ ನೀಡಿದ್ದಾರೆ.
Last Updated 16 ಜುಲೈ 2025, 6:05 IST
ಗಂಭೀರ ಆರ್ಥಿಕ ನಿರ್ಬಂಧ:ಭಾರತ, ಚೀನಾ, ಬ್ರೆಜಿಲ್‌ಗೆ ನ್ಯಾಟೊ ಮುಖ್ಯಸ್ಥರ ಎಚ್ಚರಿಕೆ

ದೆಹಲಿ: ಮತ್ತೆ 5 ಶಾಲೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ

Delhi Bomb Hoax: ದೆಹಲಿಯ ಐದು ಖಾಸಗಿ ಶಾಲೆಗಳಿಗೆ ಇಂದು ಬೆಳಿಗ್ಗೆ (ಬುಧವಾರ) ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಕರೆಗಳು ಬಂದಿವೆ. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 16 ಜುಲೈ 2025, 5:57 IST
ದೆಹಲಿ: ಮತ್ತೆ 5 ಶಾಲೆಗಳಿಗೆ ಬಾಂಬ್‌ ಬೆದರಿಕೆ ಸಂದೇಶ

ಇನ್‌ಸ್ಟಾದಲ್ಲಿ ಪರಿಚಯವಾದ ಬಾಲಕರಿಂದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

Instagram Assault: ದೆಹಲಿಯ ಘಾಜಿಯಾಬಾದ್‌ನಲ್ಲಿ 9 ತರಗತಿ ವಿದ್ಯಾರ್ಥಿನಿಯ ಮೇಲೆ ಆಕೆ ಮನೆಯಲ್ಲೇ ಅತ್ಯಾಚಾರ ಎಸಗಿದ ಆರೋಪದಡಿ ನಾಲ್ವರು ಬಾಲಕರ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 16 ಜುಲೈ 2025, 5:33 IST
ಇನ್‌ಸ್ಟಾದಲ್ಲಿ ಪರಿಚಯವಾದ ಬಾಲಕರಿಂದ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ADVERTISEMENT

ಖರ್ಗೆ, ರಾಹುಲ್ ಅಸ್ಸಾಂಗೆ: ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ

Assam Congress Leaders: ಗುವಾಹಟಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಅಸ್ಸಾಂಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ರಾಜ್ಯದ ಪಕ್ಷದ ಕಾರ್ಯಕರ್ತರೊಂದ...
Last Updated 16 ಜುಲೈ 2025, 4:41 IST
ಖರ್ಗೆ, ರಾಹುಲ್ ಅಸ್ಸಾಂಗೆ: ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂವಾದ

ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಿಮೊಮ್ಮಗ ದೀಪಕ್ ತಿಲಕ್ ನಿಧನ

ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಿಮೊಮ್ಮಗ ಮತ್ತು ಮರಾಠಿ ಪತ್ರಿಕೆ ಕೇಸರಿಯ ಟ್ರಸ್ಟಿ ಸಂಪಾದಕ ದೀಪಕ್ ತಿಲಕ್ ಅವರು ಬುಧವಾರ ಮುಂಜಾನೆ ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
Last Updated 16 ಜುಲೈ 2025, 4:20 IST
ಲೋಕಮಾನ್ಯ ಬಾಲಗಂಗಾಧರ ತಿಲಕರ ಮರಿಮೊಮ್ಮಗ ದೀಪಕ್ ತಿಲಕ್ ನಿಧನ

ಅಮೆರಿಕದ 10 ರಾಜ್ಯಗಳ 17 ವಲಸೆ ನ್ಯಾಯಾಲಯಗಳ ನ್ಯಾಯಾಧೀಶರ ವಜಾ

Immigration Judges: ಅಮೆರಿಕದ ಟ್ರಂಪ್ ಆಡಳಿತವು ಹದಿನೇಳು ವಲಸೆ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಿದೆ. ದೇಶದಲ್ಲಿ ಅಕ್ರಮ ವಲಸಿಗರ ಸಾಮೂಹಿಕ ಗಡೀಪಾರು ಪ್ರಕ್ರಿಯೆ ಚುರುಕುಗೊಂಡ ಬೆನ್ನಲ್ಲೇ ಈ ಕ್ರಮವನ್ನು ಕೈಗೊಂಡಿದೆ.
Last Updated 16 ಜುಲೈ 2025, 3:07 IST
ಅಮೆರಿಕದ 10 ರಾಜ್ಯಗಳ 17 ವಲಸೆ ನ್ಯಾಯಾಲಯಗಳ ನ್ಯಾಯಾಧೀಶರ ವಜಾ
ADVERTISEMENT
ADVERTISEMENT
ADVERTISEMENT