ಸೋಮವಾರ, ಜೂನ್ 21, 2021
30 °C

ಈಜು: ದಾವಣಗೆರೆ ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಂಗಳೂರಿನಲ್ಲಿ ಈಚೆಗೆ ನಡೆದ ನಾನ್ ಮೆಡಿಲಿಸ್ಟ್ ಈಜು ಸ್ಪರ್ಧೆಯಲ್ಲಿ ದಾವಣಗೆರೆ ಸ್ವಿಮ್ಮಿಂಗ್ ಅಕ್ವಾಟಿಕ್ಸ್‌ನ ಐದು ಈಜುಪಟುಗಳು ಪದಕ ಪಡೆದಿದ್ದಾರೆ.

ಈಜುಪಟುಗಳಾದ ಹೀರೋ ಕಿಡ್ಸ್ ಸ್ಕೂಲ್‌ನ ಬಿ.ಎನ್‌. ವಿಷ್ಣುಪ್ರಿಯ (50 ಫ್ರೀಸ್ಟೈಲ್‌ನಲ್ಲಿ ಪ್ರಥಮ, 100 ಫ್ರೀಸ್ಟೈಲ್‌ನಲ್ಲಿ ದ್ವಿತೀಯ, 50 ಮೀಟರ್ ಫ್ರೀಸ್ಟೈಲ್‌ನಲ್ಲಿ ದ್ವಿತೀಯ), ತರಳಬಾಳು ಸ್ಕೂಲ್‌ನ ಸ್ವಾಥ್ವಿಕ್ ಎಸ್. ಕದಂಬ (50 ಮೀಟರ್ ಬೆಸ್ಟ್‌ ಸ್ಟ್ರೋಕ್‌ನಲ್ಲಿ ಪ್ರಥಮ), ಪುಷ್ಪ ಮಹಾಲಿಂಗಪ್ಪ ಶಾಲೆಯ ಭುವನ್ (25 ಮೀಟರ್ ಫ್ರೀಸ್ಟೈಲ್‌ನಲ್ಲಿ ಪ್ರಥಮ), ತರಳಬಾಳು ಜಗದ್ಗುರು ಶಾಲೆಯ ಸೇಜಲ್ ಗುಪ್ತ (25 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ತೃತೀಯ), ಹಿರೋ ಕಿಡ್ಸ್‌ ಸ್ಕೂಲ್‌ನ ಲೇಕನ್ (25 ಮೀಟರ್ ಬಟರ್ ಫ್ಲೈ ಪ್ರಥಮ, 25 ಮೀಟರ್ ಫ್ರೀ ಸ್ಟೈಲ್‌ನಲ್ಲಿ ಪ್ರಥಮ, 50 ಬೆಸ್ಟ್ ಸ್ಟ್ರೋಕ್‌ನಲ್ಲಿ ಪ್ರಥಮ) ಸೇಂಟ್ ಫಾಲ್ಸ್ ಕಾನ್ವೆಂಟ್‌ನ ನದೀಯಾ 25 ಮೀಟರ್ ಫ್ರೀ ಸ್ಟೈಲ್ ತೃತೀಯ, 25 ಮೀಟರ್ ಬ್ಯಾಕ್ ಸ್ಟ್ರೋಕ್ ತೃತೀಯ ಸ್ಥಾನ ಪಡೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು