ಹಿರೇಮಠಗಳ ಸಂಪ್ರದಾಯ ಮರೆಯಾಗುತ್ತಿದೆ. ಈ ಶಾಖಾ ಮಠಗಳಿಗೆ ಶಕ್ತಿ ತುಂಬುವ ಕೆಲಸವನ್ನು ಪಂಚಪೀಠಾಧೀಶ್ವರರು ಮುಂದಾಗಬೇಕು. ಗುರು–ವಿರಕ್ತರು ಒಗ್ಗೂಡಿದರೆ ರಾಜ್ಯದಲ್ಲಿ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯ
ಸಿ.ಸಿ. ಪಾಟೀಲ, ಶಾಸಕ
ಶಾಮನೂರು ಶಿವಶಂಕರಪ್ಪ ಹಾಗೂ ಬಿ.ಎಸ್.ಯಡಿಯೂರಪ್ಪ ವೀರಶೈವ ಲಿಂಗಾಯತರ ಎರಡು ಕಣ್ಣು. ಧರ್ಮ ಒಡೆಯುವ ಪ್ರಯತ್ನವನ್ನು ವಿಫಲಗೊಳಿಸಿ, ಸಮುದಾಯ ಒಗ್ಗೂಡಿಸುವ ಪ್ರಯತ್ನಕ್ಕೆ ಸಾವಿರ ಪ್ರಣಾಮ