ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ರಕ್ತದಾನ: ಹಿಂಜರಿಕೆ ಬೇಡ, ಜಾಗೃತಿ ಬೇಕು

ವಾರ್ಷಿಕ 25 ಸಾವಿರಕ್ಕಿಂತ ಅಧಿಕ ಯುನಿಟ್‌ ರಕ್ತ ಸಂಗ್ರಹ ಗುರಿ, ಶಿಬಿರಗಳ ಮೂಲಕ ಜಾಗೃತಿ
Published : 14 ಜೂನ್ 2025, 4:57 IST
Last Updated : 14 ಜೂನ್ 2025, 4:57 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ 25309 ಯುನಿಟ್‌ ರಕ್ತ ಸಂಗ್ರಹ ಗುರಿ ನೀಡಲಾಗಿತ್ತು. ಈಗಾಗಲೇ 45583 ಯುನಿಟ್‌ ರಕ್ತಸಂಗ್ರಹ ಮಾಡಲಾಗಿದೆ.
ಡಾ.ಎಸ್‌.ಎಂ.ಹೊನಕೇರಿ, ಜಿಲ್ಲಾ ಆರೋಗ್ಯ ಅಧಿಕಾರಿ
ಇತ್ತೀಚಿನ ದಿನಗಳಲ್ಲಿ ಜಂಕ್‌ಫುಡ್‌ ಸೇವನೆಯಿಂದ ಯುವಜನರಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತಿದೆ. ಉತ್ತಮ ಆರೋಗ್ಯಪದ್ಧತಿ ರೂಢಿಸಿಕೊಂಡಲ್ಲಿ ಆರೋಗ್ಯವಂತರಾಗಿ ರಕ್ತದಾನ ಮಾಡಬಹುದು.
ಡಾ.ಕವಿತಾ ಏವೂರ, ಸಹ ಪ್ರಾಧ್ಯಾಪಕಿ ಕಿಮ್ಸ್‌ ಪ್ಯಾಥಾಲಜಿ ವಿಭಾಗ
ರಾಷ್ಟ್ರೋತ್ಥಾನ ಕೇಂದ್ರದಲ್ಲಿ ಶನಿವಾರ ‘ರಕ್ತಬೂತ್ ಸೇವಾ’ ಆರಂಭಿಸಲಾಗುತ್ತಿದೆ. ಈ ಮೂಲಕ ಅಗತ್ಯ ಇರುವವರಿಗೆ 80 ನಿಮಿಷದಲ್ಲಿ ರಕ್ತ ನೀಡಲಾಗುವುದು.
ದತ್ತಮೂರ್ತಿ ಕುಲಕರ್ಣಿ, ರಾಷ್ಟ್ರೋತ್ಥಾನ ಕೇಂದ್ರದ ಮುಖ್ಯಸ್ಥ
 ಕಿಮ್ಸ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ‘ರೆವಲ್ಯೂಷನ್ ಮೈಂಡ್ಸ್’ ತಂಡದ ಸದಸ್ಯರು ರಕ್ತದಾನ ಮಾಡಿದರು
 ಕಿಮ್ಸ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ‘ರೆವಲ್ಯೂಷನ್ ಮೈಂಡ್ಸ್’ ತಂಡದ ಸದಸ್ಯರು ರಕ್ತದಾನ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT