ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ವಾಕಿಂಗ್‌ನಲ್ಲಿ ತೊಡಗಿದ್ದ ಜನರು
ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಕಲ್ಯಾಣನಗರದ ರಸ್ತೆ ಬದಿಯ ಅಂಗಡಿಯಲ್ಲಿ ಮಂಗಳವಾರ ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಜನರು ಬಿಸಿ ಚಹಾ ಹೀರಿದರು ಪ್ರಜಾವಾಣಿ ಚಿತ್ರ ಬಿ.ಎಂ. ಕೇದಾರನಾಥ
ಧಾರವಾಡದ ಕರ್ನಾಟಕ ಮಹಾವಿದ್ಯಾಲಯದ ಮೈದಾನದಲ್ಲಿ ಮಂಗಳವಾರ ಬೆಳಿಗ್ಗೆ ಚುಮುಚುಮು ಚಳಿಯಲ್ಲಿ ಜಾಗಿಂಗ್‌ನಲ್ಲಿ ತೊಡಗಿದ್ದ ಜನ ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ
ಧಾರವಾಡದ ಕೆಲಗೇರಿ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಸೂರ್ಯ ರಶ್ಮಿ ಸೊಬಗು ಪ್ರಜಾವಾಣಿ ಚಿತ್ರ ಬಿ.ಎಂ.ಕೇದಾರನಾಥ

ನಮ್ಮ ಭಾಗದಲ್ಲಿ ಶೀತಗಾಳಿ ಪ್ರಮಾಣ ಕಡಿಮೆಯಿದೆ. ಮೋಡದ ವಾತಾವರಣ ಇಲ್ಲದಿದ್ದರೆ ರಾತ್ರಿ–ಬೆಳಿಗ್ಗೆ ಇದೇ ರೀತಿ ಚಳಿ ಇರಲಿದೆ. ಇದು ಬೆಳೆಗಳಿಗೆ ಸೂಕ್ತ ವಾತಾವರಣ
–ರವಿ ಪಾಟೀಲ ಮುಖ್ಯಸ್ಥ ಹವಾಮಾನ ಇಲಾಖೆ ಕೃಷಿ ವಿಶ್ವವಿದ್ಯಾಲಯ ಧಾರವಾಡ
ದಿನದಿಂದ ದಿನಕ್ಕೆ ಚಳಿ ಹೆಚ್ಚುತ್ತಿದ್ದರೂ ಮನೆಮನೆಗೆ ಪತ್ರಿಕೆ ಹಾಕುವ ಕಾರ್ಯ ನಿರಂತರವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ ಜಾಸ್ತಿಯಾಗುವ ಸಾಧ್ಯತೆಯಿದೆ.
ಮನೋಹರ ಪರ್ವತಿ ಅಧ್ಯಕ್ಷ ಪತ್ರಿಕಾ ವಿತರಕರ ಸಂಘ ಹುಬ್ಬಳ್ಳಿ
ಚಳಿಯನ್ನೂ ಲೆಕ್ಕಿಸದೆ ಪೌರ ಕಾರ್ಮಿಕರು ನಗರ ಸ್ವಚ್ಛತೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಾನೂನು ಬದ್ಧವಾಗಿ ಅವರಿಗೆ ದೊರೆಯಬೇಕಾದ ಸ್ವೆಟರ್ ಹಾಗೂ ಇತರ ಸೌಲಭ್ಯ ಕಲ್ಪಿಸಿಕೊಡಲಾಗುವುದು
ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ