ಗುರುವಾರ , ಮೇ 6, 2021
23 °C

ಧಾರವಾಡದ 7 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಮರು ವಿಂಗಡಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಜಿಲ್ಲೆಯ ಏಳು ತಾಲ್ಲೂಕು ಪಂಚಾಯ್ತಿಗಳ ಏಕ ಸದಸ್ಯ ತಾಲ್ಲೂಕು ಪಂಚಾಯ್ತಿಗಳ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ರಾಜ್ಯ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.

ಧಾರವಾಡ ತಾಲ್ಲೂಕು ಪಂಚಾಯ್ತಿ (18 ಕ್ಷೇತ್ರ): ತಡಕೋಡ– ತಡಕೋಡ, ತಿ.ಮ.ತಡಕೋಡ, ಕೊಟಬಾಗಿ, ಕಲ್ಲೂರ, ಜೀರಿಗವಾಡ. ಮಾದನಭಾವಿ– ಮಾದನಭಾವಿ, ಹೊಸಟ್ಟಿ, ಮುಗಳಿ, ಹಂಗರಕಿ, ಖಾ.ಮ.ತಡಕೋಡ, ಶೇಡಬಾಳ, ದುಬ್ಬನಮರಡಿ. ಗರಗ– ಗರಗ, ಅಗಸನಹಳ್ಳಿ. ಕೋಟೂರ– ಕೋಟೂರ, ಕಮ್ಮನಾಯಕನಕೊಪ್ಪ, ಶಿಂಗನಹಳ್ಳಿ, ಬೇಲೂರು, ಹೆಗ್ಗೇರಿ, ನೀರಲಕಟ್ಟಿ. ನರೇಂದ್ರ– ನರೇಂದ್ರ, ತೇಗೂರ– ತೇಗೂರ, ಹಳೇ ತೇಗೂರ, ದುರ್ಗದಕೇರಿ, ಗುಳೇದಕೊಪ್ಪ, ವೆಂಕಟಾಪುರ, ಬೇಗೂರ. ಉಪ್ಪಿನಬೆಟಗೇರಿ– ಉಪ್ಪಿನಬೆಟಗೇರಿ, ಹನುಮನಕೊಪ್ಪ, ಹನುಮನಾಳ, ಲೋಕೂರ, ಶಿಬಾರಗಟ್ಟಿ. ಕರಡಿಗುಡ್ಡ (ಹಾರೋಬೆಳವಡಿ)– ಪುಡಕಲಕಟ್ಟಿ, ಕಲ್ಲೆ, ಹಾರೋಬೆಳವಡಿ, ಕೆಬ್ಬೇನೂರ, ಕರಡಿಗುಡ್ಡ. ಅಮ್ಮಿನಭಾವಿ– ಅಮ್ಮಿನಭಾವಿ. ಯಾದವಾಡ– ಮರೇವಾಡ, ತಿಮ್ಮಾಪುರ, ಮ.ಅಮ್ಮಿನಭಾವಿ, ಯಾದವಾಡ, ಲಕಮಾಪುರ. ಕುರುಬಗಟ್ಟಿ– ಕುರುಬಗಟ್ಟಿ, ಮಂಗಳಗಟ್ಟಿ, ಮುಳಮತ್ತಲ. ಹೆಬ್ಬಳ್ಳಿ– ಹೆಬ್ಬಳ್ಳಿ. ಶಿವಳ್ಳಿ– ಶಿವಳ್ಳಿ, ಮಾರಡಗಿ, ಸೋಮಾಪುರ, ಘೋಂಗಡಿಕೊಪ್ಪ, ಗೋವನಕೊಪ್ಪ, ದಂಡಿಕೊಪ್ಪ. ಕವಲಗೇರಿ– ಕನಕೂರ, ಕವಲಗೇರಿ, ಬೆನಕನಮಟ್ಟಿ, ಚಂದನಮಟ್ಟಿ, ವನಹಳ್ಳಿ, ತಲವಾಯಿ. ಮುಮ್ಮಿಗಟ್ಟಿ– ಮುಮ್ಮಿಗಟ್ಟಿ, ಹಿರೇಮಲ್ಲಿಗವಾಡ, ಚಿಕ್ಕಮಲ್ಲಿಗವಾಡ, ರಾಮಾಪುರ, ವೀರಾಪುರ, ಕಲ್ಲಾಪುರ, ಹೊಸವಾಳ. ಮುಗದ– ಮಂಡಿಹಾಳ, ವರವನಾಗಲಾವಿ, ದಡ್ಡಿಕಮಲಾಪುರ, ಮಗದ, ಕ್ಯಾರಕೊಪ್ಪ, ಕೆಲಗೇರಿ ಗ್ರಾಮೀಣ ಪ್ರದೇಶ, ಕಲಕೇರಿ, ಹುಣಸಿಕುಮರಿ, ದೇವಗಿರಿ, ಲಾಳಗಟ್ಟಿ. ನಿಗದಿ– ನಿಗದಿ, ಬೆನಕನಕಟ್ಟಿ, ಬಾಡ, ಹಳ್ಳಿಗೇರಿ, ಹೂಲ್ತಿಕೋಟಿ, ಮಾವಿನಕೊಪ್ಪ, ಅಂಬ್ಲಿಕೊಪ್ಪ, ದೇವರಹುಬ್ಬಳ್ಳಿ, ಮುರಕಟ್ಟಿ, ಮಲ್ಲೂರ. ಮನಗುಂಡಿ– ಮನಗುಂಡಿ, ಬೆಳ್ಳಿಗಟ್ಟಿ, ಮನಸೂರ, ಸಲಕಿನಕೊಪ್ಪ, ಯರಿಕೊಪ್ಪ, ಕಣವಿಹೊನ್ನಾಪುರ, ನಾಯಕಹುಲಿಕಟ್ಟಿ.

ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ (12 ಕ್ಷೇತ್ರ): ಬ್ಯಾಹಟ್ಟಿ– ಬ್ಯಾಹಟ್ಟಿ. ಕುಸುಗಲ್ಲ– ಸುಳ್ಳ, ಕುಸುಗಲ್ಲ. ಹೆಬಸೂರ– ಹೆಬಸೂರ. ಇಂಗಳಹಳ್ಳಿ– ಕಿರೇಸೂರ, ಇಂಗಳಹಳ್ಳಿ. ಶಿರಗೊಪ್ಪ– ಶಿರಗುಪ್ಪಿ, ಬಂಡಿವಾಳ. ಕೋಳಿವಾಡ– ಕೋಳಿವಾಡ, ಉಮಚಗಿ, ಮಲ್ಲಿಗವಾಡ. ಮಂಟೂರ– ಮಂಟೂರ, ನಾಗರಹಳ್ಳಿ, ಹಳ್ಯಾಳ. ಅದರಗುಂಚಿ– ಅದರಗುಂಚಿ, ಮುರಾರಹಳ್ಳಿ, ಕೊಟಗೊಂಡಹುಣಸಿ, ನೂಲ್ವಿ. ಛಬ್ಬಿ– ಛಬ್ಬಿ, ಶೆರೇವಾಡ, ಬೆಳಗಲಿ, ಬಮ್ಮಸಮುದ್ರ, ಇನಾಂವೀರಾಪುರ, ಪಾಳೆ. ಬು.ಅರಳಿಕಟ್ಟಿ– ಬು.ಅರಳಿಕಟ್ಟಿ, ವರೂರ, ಕಂಪ್ಲಿಕೊಪ್ಪ, ಅಗಡಿ, ಪಾಲಿಕೊಪ್ಪ, ತಿರುಮಲಕೊಪ್ಪ. ಅಂಚಟಗೇರಿ– ಅಂಚಟಗೇರಿ, ಅ. ತಿಮ್ಮಸಾಗರ, ರಾಯನಾಳ, ಗಂಗಿನಾಳ, ದೇವರಗುಡಿಹಾಳ, ರೇವಡಿಹಾಳ, ಪರಸಪುರ. ಕುರಡಕೇರಿ– ಕರಡಿಕೊಪ್ಪ, ಕುರಡಿಕೇರಿ, ಕಟ್ನೂರ, ಮಾವನೂರ, ಗಿರಿಯಾಲ, ಬುಡರಶಿಂಗಿ, ಚನ್ನಾಪುರ, ಚವರಗುಡ್ಡ, ರಾಮಾಪುರ. 

ನವಲಗುಂದ ತಾಲ್ಲೂಕು ಪಂಚಾಯ್ತಿ (11 ಕ್ಷೇತ್ರ): ಶಿರೂರ– ಶೀರೂರ, ಆಹಟ್ಟಿ, ಗುಮ್ಮಗೋಳ, ಬ್ಯಾಲಾಳ. ಶಿರಕೋಳ– ಶಿರಕೋಳ, ಹನಸಿ, ಹೆಬ್ಬಾಳ. ಮೊರಬ– ಮೊರಬ, ತಲೆಮೊರಬ. ಹಾಳಕುಸುಗಲ್– ಹಾಳಕುಸುಗಲ್, ಶಾನವಾಡ, ಜಾವೂರ, ಬಳ್ಳೂರ. ತಿರ್ಲಾಪುರ– ತಿರ್ಲಾಪುರ, ಯಮನೂರ, ಪಡೇಸೂರ. ಅರೇಕುರಹಟ್ಟಿ– ಅರೇಕುರಹಟ್ಟಿ, ಕುಮಾರಗೊಪ್ಪ, ಕಾಲವಾಡ, ಕರ್ಲವಾಡ, ಬೆಳಹಾರ, ಚಿಲಕವಾಡ. ಅಳಗವಾಡಿ– ಅಳಗವಾಡಿ. ಅಮರಗೋಳ– ಅಮರಗೋಳ, ಬೆಳಟವಟಗಿ, ಗೊಬ್ಬರಗುಂಪಿ. ಗುಡಿಸಾಗರ– ಗುಡಿಸಾಗರ, ಸೊಟಗನಾಳ, ಕಡದಳ್ಳಿ, ನಾಗನೂರ. ದಾಟನಾಳ– ದಾಟನಾಳ, ನಾಯಕನೂರ ಖನ್ನೂರ, ಭೋಗಾನೂರ. ತಡಹಾಳ– ತಡಹಾಳ, ಕೊಂಗವಾಡ, ಅರಹಟ್ಟಿ.

ಕಲಘಟಗಿ ತಾಲ್ಲೂಕು ಪಂಚಾಯ್ತಿ (12 ಕ್ಷೇತ್ರ): ಗಳಗಿ– ಗಳಗಿ, ಹುಲುಕೊಪ್ಪ, ಕರ್ಲಕೊಪ್ಪ, ಹಸರಂಬಿ, ಜಿ.ಬಸವನಕೊಪ್ಪ, ಬಸವರಶಿಕೊಪ್ಪ, ಕನ್ನೆನಾಯಕನಕೊಪ್ಪ, ನೀರಸಾಗರ. ದುಮ್ಮವಾಡ– ದುಮ್ಮವಾಡ, ಗಂಭ್ಯಾಪುರ, ಎಮ್ಮೆಟ್ಟಿ, ಲಿಂಗನಕೊಪ್ಪ, ದೇವಲಿಂಗೀಕೊಪ್ಪ, ದಾಸನೂರ, ಜಮ್ಮೀಹಾಳ. ಕುರವಿನಕೊಪ್ಪ– ಮುತ್ತಗಿ, ಬಿ.ಶಿಗ್ಗೀಕಟ್ಟಿ, ಶಿವನಗರ, ಅರೆಬಸನಕೊಪ್ಪ, ಕುರುವಿನಕೊಪ್ಪ, ಬಿ.ಗುಡಿಹಾಳ. ಮಿಶ್ರಿಕೋಟಿ– ಮಿಶ್ರಿಕೋಟಿ. ಹಿರೇಹೊನ್ನಿಹಳ್ಳಿ– ಹಿರೇಹೊನ್ನಿಹಳ್ಳಿ, ದೂಳಿಕೊಪ್ಪ, ಬೇಗೂರ, ಬಿಸರಹಳ್ಳಿ, ಹುಲ್ಲಂಬಿ, ತುಮರಿಕೊಪ್ಪ, ರಂಗಾಪುರ. ದಾಸ್ತಿಕೊಪ್ಪ– ದಾಸ್ತಿಕೊಪ್ಪ, ರಾಮನಾಳ, ಉಗ್ನಿಕೇರಿ, ಕಾಡನಕೊಪ್ಪ, ಕಾಮದೇನು, ಹಾರೋಗೇರಿ, ಚಳಮಟ್ಟಿ. ದೇವಿಕೊಪ್ಪ– ದೇವಿಕೊಪ್ಪ, ನೆಹರೂನಗರ, ಗಲಗಿನಕಟ್ಟಿ, ಸಂಗಮೇಶ್ವರ, ಕೂಡಲಗಿ, ಸೂಳಿಕಟ್ಟಿ, ಮಸಳ್ಳಿಕಟ್ಟಿ, ಕಂದ್ಲಿ, ದಿಂಬವಳ್ಳಿ, ಹಟಕಿನಹಾಳ, ಕಲಕುಂಡಿ. ತಂಬೂರ– ತಾವರಗೇರಿ, ಯಲವದಾಳ, ಅರಳಿಹೊಂಡ, ಆಲದಕಟ್ಟಿ, ತಂಬೂರ, ಸಿದ್ಧನಭಾವಿ, ಸಿಂಗನಹಳ್ಳಿ, ಸಂಗಟ್ಟಿಕೊಪ್ಪ, ಹುಲಗಿನಕೊಪ್ಪ, ಜುಂಜನಬೈಲ. ಬೊಮ್ಮಿಕಟ್ಟಿ– ಬೆಲವಂತರ, ಸೋಮನಕೊಪ್ಪ, ಶಿವನಾಪುರ, ಹನಮಾಪುರ, ಮುಕ್ಕಲ, ಖಾ. ಹುಣಸಿಕಟ್ಟಿ, ಬಮ್ಮಿಕಟ್ಟಿ, ನೆಲ್ಲಿಹರವಿ, ರಾಜಾಜಿನಗರ. ಗಂಜಗಟ್ಟಿ– ಗಂಜಿಕಟ್ಟಿ, ಸುತಕಟ್ಟಿ, ಸುರಶೆಟ್ಟಿಕೊಪ್ಪ, ನಾಗನೂರ, ದ್ಯಾಮಾಪುರ, ಭೊಗೇನಾಗರಕೊಪ್ಪ, ಬಗಳಕೇರಿ. ತಬಕದಹೊನ್ನೀಹಳ್ಳಿ– ತಬಕದಹೊನ್ನೀಹಳ್ಳಿ, ಗುಡ್ಡದಹುಲ್ಲಿಕಟ್ಟಿ, ಬುಹುಲಿಕಟ್ಟಿ, ಪರಸಾಪುರ, ಸೋಲಾರಗೊಪ್ಪ, ಬೀರವಳ್ಳಿ, ಬೆಂಡಲಗಟ್ಟಿ, ಆಸ್ತಿಕಟ್ಟಿ, ರಾಜೀವನಗರ. ಮಡಕಿಹೊನ್ನಳ್ಳಿ– ಮಡಕಿಹೊನ್ನಳ್ಳಿ, ಸಂಗೇದೇವರಕೊಪ್ಪ, ಹಿಂಡಸಗೇರಿ, ಜಿನ್ನೂರ, ಮಲಕನಕೊಪ್ಪ, ದ್ಯಾವನಗೊಂಡ. 

ಕುಂದಗೋಳ ತಾಲ್ಲೂಕು ಪಂಚಾಯ್ತಿ (12 ಕ್ಷೇತ್ರ): ಯರಗುಪ್ಪಿ– ಯರಗುಪ್ಪಿ, ಮುಳ್ಳೊಳ್ಳಿ, ಚಿಕ್ಕನರ್ತಿ, ಗುಡೇನಕಟ್ಟಿ, ಕಡಕಟ್ಟಿ, ಅಲ್ಲಾಪುರ, ಯರಿನಾರಾಯಣಪುರ. ಶಿರೂರ– ಶಿರೂರ, ಹಿರೇನರ್ತಿ, ಬಸಾಪುರ, ಬೆನಕನಹಳ್ಳಿ, ರೊಟ್ಟಿಗವಾಡ, ಕೊಡ್ಲಿವಾಡ, ಕೊಂಕನಕುರಹಟ್ಟಿ. ಸಂಶಿ– ಸಂಶಿ. ಚಾಕಲಬ್ಬಿ– ಚಾಕಲಬ್ಬಿ, ಬರದ್ವಾಡ, ಹೊಸಳ್ಳಿ, ಹಿರೇಗುಂಜಾಳ, ಚಿಕ್ಕಗುಂಜಾಳ, ಬಾಗವಾಡ. ಯರೇಬೂದಿಹಾಳ– ಯರೇಬೂದಿಹಾಳ, ಪಶುಪತಿಹಾಳ. ಕಳಸ– ಕಳಸ, ಗೌಡಗೇರಿ, ರೊಟ್ಟಿಗೇರಿ, ಸಂಕ್ಲೀಪುರ. ಗುಡಗೇರಿ– ಹರ್ಲಾಪುರ, ಸುಲ್ತಾನಪುರ, ಗುಡಗೇರಿ, ಮಂಡಿಗನಾಳ. ಕಮಡೊಳ್ಳಿ– ಕಮಡೊಳ್ಳಿ, ಹಿರೇಹರಕುಣಿ, ಚಿಕ್ಕಹರಕುಣಿ. ಇಂಗಳಗಿ– ಬೂ. ತರ್ಲಘಟ್ಟ, ಬೂ. ಕೊಪ್ಪ, ನೆಲಗುಡ್ಡ, ಇಂಗಳಗಿ, ಹಿರೇಬೂದಿಹಾಳ, ಮತ್ತಿಕಟ್ಟಿ, ಹನುಮನಹಳ್ಳಿ, ರಾಮಾಪುರ. ಬೆಟದೂರ– ಬೆಟದೂರ, ದೇವನೂರ, ಬಿಳೇಬಾಳ, ಇನಾಮಕೊಪ್ಪ. ಯಲಿವಾಳ– ಯಲಿವಾಳ, ಕೂಬಿಹಾಳ, ಹಳೇಕಂಚಿನಾಳ, ಹೊಸ ಕಂಚಿನಾಳ. ಗುರುವಿನಹಳ್ಳಿ– ರಾಮನಕೊಪ್ಪ, ಹೊಸಕಟ್ಟಿ, ಜಿಗಳೂರ, ಬೆಳ್ಳಿಗಟ್ಟಿ, ಮಳಲಿ, ಕುಂಕೂರ, ತೀರ್ಥ, ಗುರುವಿನಹಳ್ಳಿ, ವಿಠಲಾಪುರ. 

ಅಳ್ನಾವರ ತಾಲ್ಲೂಕು ಪಂಚಾಯ್ತಿ (11 ಕ್ಷೇತ್ರ): ಹೊನ್ನಾಪುರ– ಹೊನ್ನಾಪುರ. ಕಂಬಾರಗಣವಿ–ಕಂಬಾರಗಣವಿ. ಅರವಟಗಿ– ಅರವಟಗಿ, ಕುಂಬಾರಕೊಪ್ಪ– ಕುಂಬಾರಕೊಪ್ಪ, ಕೋಗಿಲಗೇರಿ– ಕೋಗಿಲಗೇರಿ, ಅಂಬೋಳಿ– ಅಂಬೋಳಿ, ಬೆಣಚಿ– ಬೆಣಚಿ, ಬಾಲಗೇರಿ, ಡೋರಿ– ಡೋರಿ, ಕಡಬಗಟ್ಟಿ– ಕಡಬಗಟ್ಟಿ. ಹಿಂಡಸಗೇರಿ– ಹಿಂಡಸಗೇರಿ. ಹೂಲಿಕೇರಿ– ಹೂಲಿಕೇರಿ.

ಅಣ್ಣಿಗೇರಿ ತಾಲ್ಲೂಕು (11 ಕ್ಷೇತ್ರ): ಬಲ್ಲರವಾಡ– ಬಲ್ಲರವಾಡ, ನಾಗರಹಳ್ಳಿ, ಬೆನ್ನೂರ. ಶಿಶ್ವಿನಹಳ್ಳಿ– ಶಿಶ್ವಿನಹಳ್ಳಿ, ದುಂದೂರ. ನಲವಡಿ– ನಲವಡಿ, ಮಣಕವಾಡ. ಬಸಾಪುರ– ಬಸಾಪುರ, ಮಜ್ಜಿಗುಡ್ಡಿ. ಭದ್ರಾಪುರ– ಭದ್ರಾಪುರ. ಹಳ್ಳಿಕೇರಿ– ಹಳ್ಳಿಕೇರಿ. ಸಾಸ್ವಿಹಳ್ಳಿ– ಸಾಸ್ವಿಹಳ್ಳಿ, ಕೊಂಡಿಕೊಪ್ಪ. ಸೈದಾಪುರ. ತುಪ್ಪದಕುರಹಟ್ಟಿ– ತುಪ್ಪದಕುರಹಟ್ಟಿ. ನಾವಳ್ಳಿ– ನಾವಳ್ಳಿ, ಅಡ್ನೂರ, ಕಿತ್ತೂರ. ಶೆಲವಡಿ– ಶೆಲವಡಿ. ಇಬ್ರಾಹಿಂಪುರ– ಇಬ್ರಾಹಿಂಪುರ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು