ಡಿಮ್ಹಾನ್ಸ್ ಹಣಕಾಸಿನ ವಿಭಾಗದಲ್ಲಿ ಕೆಲ ಸಿಬ್ಬಂದಿಯ ಕಣ್ತಪ್ಪಿನಿಂದ ಬಿಲ್ ಪಾವತಿಯಲ್ಲಿ ಸಮಸ್ಯೆಯಾಗಿದೆ. ಈ ಕುರಿತು ಆಡಳಿತಾಧಿಕಾರಿ ವೈದ್ಯಕೀಯ ಅಧೀಕ್ಷಕರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ
ಡಾ. ಅರುಣಕುಮಾರ್ ಸಿ. ನಿರ್ದೇಶಕ ಡಿಮ್ಹಾನ್ಸ್ ಧಾರವಾಡ
ಸಿದ್ದಲಿಂಗಯ್ಯ ಹಿರೇಮಠ
ಆಡಳಿತಾತ್ಮಕ ಅನುಮೋದನೆ ಪಡೆಯದೆ ಬಿಲ್ ಪಾವತಿಸಿರುವ ಹಾಗೂ ಕೆಲವು ಸಾಮಗ್ರಿಗಳಿಗೆ ಹೆಚ್ಚುವರಿ ದರ ನಿಗದಿ ಪಡಿಸಿರುವ ಕುರಿತು ನಿರ್ದೇಶಕರು ಆಂತರಿಕ ತನಿಖೆಗೆ ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಸಿದ್ದಲಿಂಗಯ್ಯ ಹಿರೇಮಠ ಆಡಳಿತಾಧಿಕಾರಿ ಡಿಮ್ಹಾನ್ಸ್ ಧಾರವಾಡ