ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆ ಪ್ರವೇಶದ್ವಾರದ ಬಳಿ ಅಳವಡಿಸಿರುವ ಮಾರ್ಗಸೂಚಿ ಫಲಕದಲ್ಲಿನ ಬರಹ ಮಾಸಿ ಹೋಗಿದ್ದು ಜಹೀರಾತು ಮಾತ್ರ ಸ್ಪಷ್ಟವಾಗಿದೆ
ಹುಬ್ಬಳ್ಳಿ ಹೊಸೂರು ವೃತ್ತದ ಬಳಿ ಅಳವಡಿಸಿದ್ದ ಡಿಜಿಟಲ್ ಮಾರ್ಗಸೂಚಿ ಫಲಕ ಹಾಳಾಗಿ ತಿಂಗಳುಗಳೇ ಕಳೆದಿವೆ
ಹುಬ್ಬಳ್ಳಿಯ ಹೊಸೂರು ಬಳಿಯ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಅಳವಡಿಸಿರುವ ಮಾರ್ಗಸೂಚಿ ಫಲಕದಲ್ಲಿಯ ಹೆಸರು ಮಾಸಿ ಹೋಗಿದೆ