ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ಚಿಕ್ಕ ವಾರ್ಡ್‌ನಲ್ಲಿ ಬೇಕಿದೆ ಇನ್ನಷ್ಟು ಸೌಲಭ್ಯ

ಆಶ್ರಯ ಮನೆ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ
Published : 8 ಆಗಸ್ಟ್ 2025, 5:25 IST
Last Updated : 8 ಆಗಸ್ಟ್ 2025, 5:25 IST
ಫಾಲೋ ಮಾಡಿ
Comments
ವಾರ್ಡ್ ಸಂಖ್ಯೆ 79ರ ನಕ್ಷೆ
ವಾರ್ಡ್ ಸಂಖ್ಯೆ 79ರ ನಕ್ಷೆ
ಹೊಸ ಅಂಗನವಾಡಿ ಕಟ್ಟಡ ಪೊಲೀಸ್‌ ಹೊರ ಠಾಣೆ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ. ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜು ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. 
ಫಮೀದಾ ಬಾಬಾಜಾನ್‌ ಕಾರಡಗಿ ಸದಸ್ಯೆ ವಾರ್ಡ್ ಸಂಖ್ಯೆ 79
ವಾರ್ಡ್‌ನಲ್ಲಿ ಇನ್ನಷ್ಟು ಸೌಕರ್ಯ ಕಲ್ಪಿಸಬೇಕಿದ್ದು ಮಹಾನಗರ ಪಾಲಿಕೆಯು ಶೀಘ್ರ ಕ್ರಮವಹಿಸಿದರೆ ಅನುಕೂಲ. ವಾರ್ಡ್ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ಹುಸೇನ್‌ ಕೊಪ್ಪದ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT