ಸೋಮವಾರ, 21 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಮಹಾನಗರ: ಟ್ರಾಫಿಕ್ ಸಾಗರ

ಹುಬ್ಬಳ್ಳಿಯಲ್ಲಿ ಸಂಚಾರ ದಟ್ಟಣೆ ಕಿರಿಕಿರಿ: ಸಾರ್ವಜನಿಕರಿಗೆ ಸಹನೆ ಪ‍ರೀಕ್ಷೆ
Published : 19 ಜುಲೈ 2025, 7:44 IST
Last Updated : 19 ಜುಲೈ 2025, 7:44 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ದೇಶಪಾಂಡೆ ನಗರದ ರಸ್ತೆಯಲ್ಲಿ ಮಧ್ಯಾಹ್ನದ ವೇಳೆಯೂ ಸಂಚಾರ ದಟ್ಟಣೆ ಉಂಟಾಗಿತ್ತು
–ಪ್ರಜಾವಾಣಿ ಚಿತ್ರ: ಗೋವಿಂದಾರಾಜ ಜವಳಿ
ಹುಬ್ಬಳ್ಳಿಯ ದೇಶಪಾಂಡೆ ನಗರದ ರಸ್ತೆಯಲ್ಲಿ ಮಧ್ಯಾಹ್ನದ ವೇಳೆಯೂ ಸಂಚಾರ ದಟ್ಟಣೆ ಉಂಟಾಗಿತ್ತು –ಪ್ರಜಾವಾಣಿ ಚಿತ್ರ: ಗೋವಿಂದಾರಾಜ ಜವಳಿ
ಅನಂತರಾಜ ಮೇಲಾಂಟ
ಅನಂತರಾಜ ಮೇಲಾಂಟ
ರವೀಶ್‌ ಸಿ.ಆರ್‌.
ರವೀಶ್‌ ಸಿ.ಆರ್‌.
ಸಂಚಾರ ಸಮರ್ಪಕ ನಿರ್ವಹಣೆಗಾಗಿ ಸಾಕಷ್ಟು ಬಾರಿ ಅಧಿಕಾರಿಗಳನ್ನು ಭೇಟಿಯಾಗಿ ಗಮನ ಸೆಳೆದಿರುವೆ. ಆದರೆ ಯಾವೊಬ್ಬ ಅಧಿಕಾರಿಯೂ ಸಮಸ್ಯೆ ನಿವಾರಣೆಗೆ ಆಸಕ್ತಿ ತೋರುತ್ತಿಲ್ಲ
ಉಪ್ಪೂರು ಅನಂತರಾಜ ಮೇಲಾಂಟ ನಗರದ ನಿವಾಸಿ
ಸಂಚಾರ ನಿಯಮ ಪಾಲಿಸಬೇಕು ಎಂಬ ಅರಿವು ಜನರಲ್ಲಿ ಮೂಡದ ಹೊರತು ಎಂಥದ್ದೇ ನಿಯಮ ಜಾರಿಗೆ ತಂದರೂ ಸಂಚಾರ ದಟ್ಟಣೆ ಸಮಸ್ಯೆ ಎಂದಿಗೂ ಪರಿಹಾರವಾಗುವುದಿಲ್ಲ
ರವೀಶ್ ಸಿ.ಆರ್. ಡಿಸಿಪಿ ಸಂಚಾರ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT