ಕಲಘಟಗಿ ತಾಲ್ಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಅರಣ್ಯ, ಭತ್ತದ ಬೆಳೆ ಪ್ರದೇಶ ಕುಸಿತ; ಮೆಕ್ಕೆಜೋಳ, ಕಬ್ಬು ಹೆಚ್ಚಳ
ಕಲ್ಲಪ್ಪ.ಮ.ಮಿರ್ಜಿ
Published : 4 ನವೆಂಬರ್ 2025, 5:24 IST
Last Updated : 4 ನವೆಂಬರ್ 2025, 5:24 IST
ಫಾಲೋ ಮಾಡಿ
Comments
ಕಾಡಿನಲ್ಲಿ ಪ್ರಾಣಿಗಳಿಗೆ ಆಹಾರ ಸಿಗುವುದು ಸ್ವಲ್ಪ ಕಷ್ಟವಾಗಿದ್ದರಿಂದ ನಾಡಿನತ್ತ ಮುಖ ಮಾಡುತ್ತಿವೆ. ರೈತರು ಜಮೀನಿಗೆ ತೆರಳುವಾಗ ಎಚ್ಚರ ವಹಿಸಬೇಕು
–ಅರುಣ್ ಕುಮಾರ್, ಅಷ್ಟಗಿ ವಲಯ ಅರಣ್ಯಧಿಕಾರಿ
ಜಮೀನಿನಲ್ಲಿ ಇದ್ದಾಗ ಕರಡಿ ಹಿಂದಿನಿಂದ ದಾಳಿ ನಡೆಸಿ ತಲೆಗೆ ತೀವ್ರ ಗಾಯಗೊಳಿಸಿತ್ತು. ಈಗ ಸ್ವಲ್ಪ ಚೇತರಿಯಾಗಿದೆ. ಆದರೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪರಿಹಾರ ದೊರಕಿಲ್ಲ