ದಕ್ಷ ಯಜ್ಞದ ನಂತರ, ದಕ್ಷನ ಅಹಂಕಾರ ಮುರಿಯಲು ಹುಟ್ಟಿಬರುವ ವೀರಭದ್ರ ದೇವರು, ದಕ್ಷನ ಚರ್ಮದಿಂದ ವಾಧ್ಯಗಳನ್ನು ಮಾಡಿ, ಸಂಭ್ರಮಿಸುತ್ತಾನೆ. ಆ ಸಂಭ್ರಮದಲ್ಲಿ ಹಾಡುಗಳಿರುವುದಿಲ್ಲ. ಕೇವಲ ತಾಳ ಮತ್ತು ವಾದ್ಯಗಳಿಂದಲೇ ಮಂಗಲ ಕಾರ್ಯಗಳನ್ನು ನೆರವೇರಿಸಲಾಗುತ್ತದೆ. ಕರಡಿ ಮಜಲಿನ ಹಿನ್ನೆಲೆ ಮತ್ತು ಭವಿಷ್ಯ ಈ ವಾರದ ಮಿಸಳ್ ಹಾಪ್ಚಾದಲ್ಲಿ.