ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Music instruments

ADVERTISEMENT

ಸಂಗತ | ಕಲೆ: ದುರಿತ ಕಾಲದ ‘ಮಂತ್ರಶಕ್ತಿ’

ಎಲ್ಲ ಬಗೆಯ ಕಲೆಗಳು ಬಹುತ್ವದ ಧ್ವನಿಗಳೇ ಆಗಿರುತ್ತವೆ
Last Updated 12 ಸೆಪ್ಟೆಂಬರ್ 2023, 23:30 IST
ಸಂಗತ | ಕಲೆ: ದುರಿತ ಕಾಲದ ‘ಮಂತ್ರಶಕ್ತಿ’

ಖಾಸಗಿ ಸಂಸ್ಥೆಗಳಲ್ಲಿ ಸರ್ಟಿಫಿಕೆಟ್‌ ಕೋರ್ಸ್‌

ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಿಂದ ಒಡಂಬಡಿಕೆ
Last Updated 16 ಅಕ್ಟೋಬರ್ 2022, 21:43 IST
ಖಾಸಗಿ ಸಂಸ್ಥೆಗಳಲ್ಲಿ ಸರ್ಟಿಫಿಕೆಟ್‌ ಕೋರ್ಸ್‌

ಮಿಸಳ್‌ ಹಾಪ್ಚಾ 92 | ತಾಕಡ ತಾಕಡ ಕರಡಿ ಮಜಲು

Last Updated 7 ಜುಲೈ 2022, 3:21 IST
ಮಿಸಳ್‌ ಹಾಪ್ಚಾ 92 | ತಾಕಡ ತಾಕಡ ಕರಡಿ ಮಜಲು

ಸ್ತಬ್ಧವಾಯಿತು ಸಂತೂರ್‌ ನಾದನದಿ

ಹೇಳಿ ಕೇಳಿ ಸಂತೂರ್‌ ಜಮ್ಮು ಕಾಶ್ಮೀರದಲ್ಲಿ ಒಂದು ಜಾನಪದ ವಾದ್ಯ. ಈ ತಂತಿ ವಾದ್ಯಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ, ನಾದದ ಘಮಲನ್ನು ವಿಶ್ವದುದ್ದಕ್ಕೂ ಪಸರಿಸಿದ ಅಪರೂಪದ ವಾದಕ ಪಂ. ಶಿವಕುಮಾರ್‌ ಶರ್ಮಾ. ತಂದೆ ಪಂ. ಉಮಾದತ್ತ ಶರ್ಮಾ ಅವರ ಬಳಿಯೇ ಸಂತೂರ್‌ ವಾದನ ಕಲಿತ ಪಂ. ಶರ್ಮಾ, ಸಾಧನೆಯ ಶಿಖರ; ಸಂಗೀತ ಲೋಕ ಕಂಡ ಅನರ್ಘ್ಯ ರತ್ನ! ನಿರ್ಮಲವಾದ ನದಿಯ ಜುಳು ಜುಳು ನಾದದಂತೆಯೇ ಸಂತೂರ್‌ ವಾದ್ಯದ ನಿನಾದ‌ವೂ ಕೂಡ. ಕೇಳಲು ಬಹಳ ಇಂಪು.
Last Updated 10 ಮೇ 2022, 23:00 IST
ಸ್ತಬ್ಧವಾಯಿತು ಸಂತೂರ್‌ ನಾದನದಿ

ಗದಗ: ಸಂಗೀತ ಸಂಸ್ಥಾನ ವೀರೇಶ್ವರ ಪುಣ್ಯಾಶ್ರಮ

Last Updated 4 ಜನವರಿ 2022, 2:55 IST
ಗದಗ: ಸಂಗೀತ ಸಂಸ್ಥಾನ ವೀರೇಶ್ವರ ಪುಣ್ಯಾಶ್ರಮ

‌ಹುಣಸೂರು: ಡ್ರಂ, ಆಂಟೆನಾ ತಟ್ಟೆಯೇ ವಾದ್ಯ ಪರಿಕರ!

ನಾಗರಹೊಳೆ ನಾಣಾಚ್ಚಿ ಗದ್ದೆ ಹಾಡಿ ಯುವಕರ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ
Last Updated 23 ಅಕ್ಟೋಬರ್ 2021, 3:03 IST
‌ಹುಣಸೂರು: ಡ್ರಂ, ಆಂಟೆನಾ ತಟ್ಟೆಯೇ ವಾದ್ಯ ಪರಿಕರ!

ದೇಶದ ವಾಹನಗಳ ಹಾರ್ನ್‌ಗಳಲ್ಲಿ ಹೊರಡಲಿದೆ ಸರಿಗಮ: ಗಡ್ಕರಿ ಮುಂದಿನ ಯೋಜನೆ!

ಭಾರತೀಯ ಸಂಗೀತ ವಾದ್ಯಗಳ ನಾದವನ್ನು ವಾಹನಗಳ ಹಾರ್ನ್ ಆಗಿ ಅಳವಡಿಸುವಂತೆ ಮಾಡಲು ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 5 ಅಕ್ಟೋಬರ್ 2021, 4:17 IST
ದೇಶದ ವಾಹನಗಳ ಹಾರ್ನ್‌ಗಳಲ್ಲಿ ಹೊರಡಲಿದೆ ಸರಿಗಮ: ಗಡ್ಕರಿ ಮುಂದಿನ ಯೋಜನೆ!
ADVERTISEMENT

ಶುಜಾತ್‌ ಖಾನ್‌ ಅವರೊಂದಿಗೆ ಒಂದು ಬೈಠಕ್‌

ಶುಜಾತ್ ಖಾನ್‍ರವರು, ಅಪ್ರತಿಮ ಸಿತಾರ್ ವಾದಕ-ದೈತ್ಯ ಪ್ರತಿಭೆ, ಪಂ.ವಿಲಾಯತ್ ಖಾನ್‍ರ ಮಗ. ತಂದೆಯ ಕಠಿಣವಾದ ತರಬೇತಿಯಲ್ಲಿ ವಿದ್ಯಾರ್ಜನೆ ಮಾಡಿ, ತನ್ನದಾದ ಒಂದು ಸಣ್ಣ ‘ಜಾಗ-ಸ್ಥಾನ’ಕ್ಕಾಗಿ ಜೀವನವಿಡೀ ಹೋರಾಡಿದವರು. ಈ ಬೈಠಕ್‌ನಲ್ಲಿ ತಮ್ಮ ಬದುಕಿನ ಪುಟಗಳನ್ನೇ ತೆರೆದಿಟ್ಟಿದ್ದಾರೆ ಖಾನ್‌ ಸಾಹೇಬರು...
Last Updated 26 ಡಿಸೆಂಬರ್ 2020, 19:31 IST
ಶುಜಾತ್‌ ಖಾನ್‌ ಅವರೊಂದಿಗೆ ಒಂದು ಬೈಠಕ್‌

PV Facebook Live: ಪಂ. ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್‌ ವಾದನ

ದಸರಾ ಸಂಗೀತೋತ್ಸವ
Last Updated 22 ಅಕ್ಟೋಬರ್ 2020, 12:38 IST
PV Facebook Live: ಪಂ. ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್‌ ವಾದನ

ಮಲ್ಲಿಗೆಯ ಘಮಲು; ರಾಗಗಳ ಹೊನಲು!

ಸಂಗೀತ ಸಾಂತ್ವನ ನೀಡಿದ ಪಿಟೀಲು ಯುಗಳ
Last Updated 18 ಅಕ್ಟೋಬರ್ 2020, 19:30 IST
ಮಲ್ಲಿಗೆಯ ಘಮಲು; ರಾಗಗಳ ಹೊನಲು!
ADVERTISEMENT
ADVERTISEMENT
ADVERTISEMENT