ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಸಂಗಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಲಗಿ ಗ್ರಾಮದಲ್ಲಿ ‘ನರೇಗಾ’ ಕೂಲಿ ಕಾರ್ಮಿಕ ಮಹಿಳೆಯರಿಗೆ ಉದ್ಯೋಗ ಚೀಟಿ ವಿತರಿಸಿರುವುದು
ಪ್ರತಿ ತಿಂಗಳು 2 ತಾಲ್ಲೂಕು ಪಂಚಾಯಿತಿಗಳಿಗೆ ಭೇಟಿ ನೀಡಿ ಪಿಡಿಒಗಳ ಸಭೆ ನಡೆಸಿ ನರೇಗಾ ಕಾಮಗಾರಿಗಳ ಪ್ರಗತಿಗೆ ಸೂಚಿಸಲಾಗುತ್ತಿದೆ. ಏಪ್ರಿಲ್ 2026ರೊಳಗೆ ರಾಜ್ಯದಲ್ಲಿ 2ನೇ ಸ್ಥಾನ ಹೊಂದುವ ಗುರಿ ಇದೆ
ಭುವನೇಶ ಪಾಟೀಲ ಸಿಇಒ ಜಿಲ್ಲಾ ಪಂಚಾಯಿತಿ
ಕಳೆದ ವರ್ಷ ‘ನರೇಗಾ’ ಕೂಲಿ ಕಾರ್ಮಿಕರಿಗೆ ₹349 ದಿನಗೂಲಿ ಇತ್ತು. ಪ್ರಸಕ್ತ ಸಾಲಿನ ಏಪ್ರಿಲ್ 1ರಿಂದ ಗಂಡು– ಹೆಣ್ಣಿಗೂ ₹370 ದಿನಗೂಲಿ ಮಾಡಿದ್ದರಿಂದ ಯೋಜನೆಯಡಿ ಕೆಲಸ ಬಯಸಿ ಬರುವವರ ಸಂಖ್ಯೆ ಹೆಚ್ಚಾಗಿದೆ.
ಮಲ್ಲಿಕಾರ್ಜುನ ತೊದಲಬಾಗಿ ಉಪಕಾರ್ಯದರ್ಶಿ ಜಿಲ್ಲಾ ಪಂಚಾಯಿತಿ