ಬುಧವಾರ, 23 ಜುಲೈ 2025
×
ADVERTISEMENT
ADVERTISEMENT

ಪ್ರಾದೇಶಿಕ ಭಾಷೆಗೆ ಕಂಟಕ: ಪ್ರೊ. ವಿಜಯಾ

Published : 21 ಜುಲೈ 2025, 5:38 IST
Last Updated : 21 ಜುಲೈ 2025, 5:38 IST
ಫಾಲೋ ಮಾಡಿ
Comments
‘ಚಿತ್ರಕಲೆ ಎಲ್ಲ ಕಲೆಗಳ ತಾಯಿಬೇರು’
‘ಚಿತ್ರಕಲೆ ಎಲ್ಲ ಕಲೆಗಳಿಗೂ ತಾಯಿಬೇರು. ಇದು ಮನುಷ್ಯನ ಸರ್ವಾಂಗೀಣ ವ್ಯಕ್ತಿತ್ವಕ್ಕೆ ಪೂರಕ’ ಎಂದು ಎಂ.ಎಂ. ಕಲಬುರ್ಗಿ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ವೀರಣ್ಣ ರಾಜೂರ ಹೇಳಿದರು. ವಿದ್ಯಾವರ್ಧಕ ಸಂಘವು ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಲಾವಿದ ಬಿ.ಮಾರುತಿ ಅವರ ಕಲಾಕೃತಿಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಬಿ.ಮಾರುತಿ ಅವರು ಚಿತ್ರ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಚಿತ್ರಕಲೆಯಲ್ಲಿ ವಿಭಿನ್ನತೆ ಹಾಗೂ ನವ್ಯತೆ ಇದೆ’ ಎಂದು ತಿಳಿಸಿದರು. ಚಿತ್ರಕಲಾವಿದ ಮಾರುತಿ ಮಾತನಾಡಿ ‘ವಿದ್ಯಾವರ್ಧಕ ಸಂಘವು ಆರ್ಟ್‍ಗ್ಯಾಲರಿ ಪ್ರಾರಂಭಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT