ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ: ಮಕ್ಕಳ ಮನ ಮುದಗೊಳಿಸುವ ಬೇಸಿಗೆ ಶಿಬಿರ

Published : 27 ಏಪ್ರಿಲ್ 2025, 6:31 IST
Last Updated : 27 ಏಪ್ರಿಲ್ 2025, 6:31 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಕೋಟಿಲಿಂಗ ನಗರದ ಬಸವೇಶ್ವರ ಉದ್ಯಾನದಲ್ಲಿ ಪತಾಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಕ್ಕಳಿಗೆ ಉಚಿತವಾಗಿ ಪೇಪರ್‌ ಕಲಾಕೃತಿ ತಯಾರಿಕೆ ಕಲಿಸಿಕೊಡುತ್ತಿರುವುದು 
ಹುಬ್ಬಳ್ಳಿಯ ಕೋಟಿಲಿಂಗ ನಗರದ ಬಸವೇಶ್ವರ ಉದ್ಯಾನದಲ್ಲಿ ಪತಾಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಮಕ್ಕಳಿಗೆ ಉಚಿತವಾಗಿ ಪೇಪರ್‌ ಕಲಾಕೃತಿ ತಯಾರಿಕೆ ಕಲಿಸಿಕೊಡುತ್ತಿರುವುದು 
‘ಎಸ್‌ಪಿವೈಎಸ್‌ಎಸ್‌ ಮಕ್ಕಳ ವಸಂತ ಶಿಬಿರ’ ಆರಂಭಿಸಿದ್ದು ಪ್ರಮುಖ ಉದ್ಯಾನಗಳಲ್ಲಿ ಬೆಳಿಗ್ಗೆ ಮಕ್ಕಳಿಗೆ ಉಚಿತವಾಗಿ ಯೋಗ ಪ್ರಾಣಯಾಮ ಹಾಗೂ ಧ್ಯಾನ ಹೇಳಿಕೊಡಲಾಗುತ್ತಿದೆ.
ಕೈಲಾಸ ಹಿರೇಮಠ ಯೋಗ ಶಿಕ್ಷಕ ಪತಾಂಜಲಿ ಯೋಗ ಶಿಕ್ಷಣ ಸಮಿತಿ. ಯೋಗ ಸ್ಪರ್ಶ ಪ್ರತಿಷ್ಠಾನ
ತೋಳನಕೆರೆ ಉದ್ಯಾನದಲ್ಲಿ ಮಕ್ಕಳಿಗೆ ಉಚಿತವಾಗಿ ಯೋಗ ಧ್ಯಾನ ಪ್ರಾಣಯಾಮ ತರಬೇತಿ ನೀಡಲಾಗುತ್ತಿದೆ. ಕಥೆ ಕವನ ಹಾಗೂ ಚಿತ್ರಕಲೆಯೂ ಕಲಿಸಲಾಗುತ್ತಿದೆ.  
–ಚೇತನಾ ಆರ್‌. ಯೋಗ ಶಿಕ್ಷಕಿ
ಬೇಸಿಗೆ ಶಿಬಿರಕ್ಕೆ ಸೇರಿಸುವಲ್ಲಿ ಮಕ್ಕಳ ಅಭಿರುಚಿಗಿಂತ ಪೋಷಕರ ತವಕವೇ ಹೆಚ್ಚಾಗಿದೆ. ಇದು ಮಕ್ಕಳ ಮನಸ್ಸಿನ ಮೇಲೆ ಪರೋಕ್ಷವಾಗಿ ಒತ್ತಡ ಬೀರುತ್ತಿದೆ. ಮಕ್ಕಳಿಗೆ ತೊಂದರೆ ಆಗಬಾರದು.
– ಎನ್‌.ಭಾಸ್ಕರ್‌ ಯರಗುಂಟೆ ಉಪನ್ಯಾಸಕ 
ಶಿಬಿರಗಳಿಗೆ ಮಕ್ಕಳನ್ನು ಸೇರಿಸುವ ಮುನ್ನ ಶಿಬಿರದ ಚಟುವಟಿಕೆ ತರಬೇತಿ ಸಮಯ ಸೌಲಭ್ಯ ಎಲ್ಲವನ್ನೂ ತಿಳಿದುಕೊಳ್ಳಬೇಕು. ಸೂಕ್ತ ಅನ್ನಿಸಿದ್ದಲ್ಲಿ ಮಕ್ಕಳನ್ನು ಶಿಬಿರಕ್ಕೆ ಸೇರಿಸಬೇಕು.
ರಂಗನಗೌಡ ಕೆ.ಚಿಕ್ಕನಗೌಡ್ರು ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಮಠ ಸರ್ಕಾರಿ ಶಾಲೆ ಉಣಕಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT