ಈ ಭಾಗದಲ್ಲಿ ಈಗಾಗಲೇ ಬೈಕ್ ಸವಾರರು ನಿಯಮ ಉಲ್ಲಂಘಿಸಿದ 2000 ಪ್ರಕರಣಗಳು ಬಾಕಿ ಇದ್ದು ಗಾಂಜಾ ಪ್ರಕರಣ ಭೇದಿಸಲಾಗಿದೆ. ಟ್ರ್ಯಾಕ್ಟರ್ ಆಟೊದಲ್ಲಿ ಸೌಂಡ್ ಸಿಸ್ಟಮ್ ಅಳವಡಿಕೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ಜರುಗಿಸಲಾಗುವುದು
ಸಿದ್ಧರಾಮೇಶ ಗಡೇದ ಗದಗ ಗ್ರಾಮೀಣ ಸಿಪಿಐ
ಶಾಲೆಗಳ ಶೌಚಾಲಯ ಸ್ವಚ್ಛತೆಗೆ ಸರ್ಕಾರ ಸ್ವಚ್ಛತಾಗಾರರನ್ನು ನೇಮಕ ಮಾಡಿ ಅನುದಾನ ಒದಗಿಸಬೇಕು ಗವಿಶಿದ್ದಪ್ಪ ಯಲಿಶಿರುಂಜ ಎಸ್‌ಡಿಎಂಸಿ