ಅತಿಯಾದ ಬೇಸರ ನಿರಾಸಕ್ತಿ ಸುಸ್ತು ಏಕಾಗ್ರತೆ ಕೊರತೆ ನಕಾರಾತ್ಮಕ ಆಲೋಚನೆಗಳು ಮಾನಸಿಕ ಕಾಯಿಲೆಗಳು ಬರಲು ಕಾರಣವಾಗಿದೆ. ಮಾನಸಿಕವಾಗಿ ಸದೃಢರಾಗಲು ಸೂಕ್ತ ಸಂದರ್ಭದಲ್ಲಿ ಮನೋವೈದ್ಯರನ್ನು ಕಾಣಬೇಕು
-ಡಾ. ಸೋಮಶೇಖರ ಬಿಜ್ಜಳ ಮನೋವೈದ್ಯ
ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಅತ್ಯವಶ್ಯಕ. ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವುದರ ಜತೆಗೆ ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು