ದೋಣಿಗಾಲ್ ಬಳಿ ನಿಲ್ಲುವ ವಾಹನಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ನರಕಯಾತನೆ
ಜಾನೇಕೆರೆ ಆರ್. ಪರಮೇಶ್
Published : 7 ಅಕ್ಟೋಬರ್ 2025, 5:15 IST
Last Updated : 7 ಅಕ್ಟೋಬರ್ 2025, 5:15 IST
ಫಾಲೋ ಮಾಡಿ
Comments
ಸಕಲೇಶಪುರದ ದೋಣಿಗಾಲ್ ಬಳಿ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಗೋಡೆ ಕುಸಿದು ಬಿದ್ದಿರುವುದು :ಪ್ರಜಾವಾಣಿ ಚಿತ್ರ/ ಜಾನೇಕೆರೆ ಆರ್.ಪರಮೇಶ್
ದೋಣಿಗಾಲ್‌ನಲ್ಲಿ ಹೊಸ ಮೇಲ್ಸೇತುವೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ಸಿಕ್ಕರೆ ಕಾಮಗಾರಿ ಶುರುವಾಗಲಿದೆ. ಈ ಕುರಿತು ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.
ಸಿಮೆಂಟ್ ಮಂಜು ಶಾಸಕ
ನಮಗೆ ಏನು ಗ್ರಹಚಾರವೋ ಗೊತ್ತಿಲ್ಲ. ದೋಣಿಗಾಲ್–ಮಾರನಹಳ್ಳಿ ನಡುವೆ ನಮ್ಮ ಮನೆ ಇದೆ. ಮಕ್ಕಳನ್ನು ಸಕಲೇಶಪುರದ ಶಾಲೆಗೆ ಬಿಟ್ಟು ಕರೆದುಕೊಂಡು ಬರಲು ಇನ್ನಿತರ ಕೆಲಸ ಕಾರ್ಯಗಳಿಗೆ ಹೋಗಿ ಬರಲು ಕಷ್ಟವಾಗಿದೆ