ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಹಾಸನ: ಚಿತ್ರಕಲಾ ಪ್ರಪಂಚದಲ್ಲಿ ಮಿಂಚಿದ ಮಕ್ಕಳು

ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಶನ್‌ ಎಕ್ಸ್‌ಪ್ರೆಷನ್ಸ್‌ ವತಿಯಿಂದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
Published : 20 ನವೆಂಬರ್ 2024, 4:54 IST
Last Updated : 20 ನವೆಂಬರ್ 2024, 4:54 IST
ಫಾಲೋ ಮಾಡಿ
Comments
ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಿದ ಮಕ್ಕಳು.
ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಿದ ಮಕ್ಕಳು.
ಚಿತ್ರ ಬಿಡಿಸುವಲ್ಲಿ ತಲ್ಲೀನರಾಗಿದ್ದ ಮಕ್ಕಳು.
ಚಿತ್ರ ಬಿಡಿಸುವಲ್ಲಿ ತಲ್ಲೀನರಾಗಿದ್ದ ಮಕ್ಕಳು.
‘ಪ್ರಜಾವಾಣಿ’ ಬಳಗದ ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಶನ್‌ ಎಕ್ಸ್‌ಪ್ರೆಷನ್ಸ್‌ ವತಿಯಿಂದ ವಂಡರ್‌ಲಾ ಹಾಗೂ ಪೂರ್ವಿಕಾ ಸಹಯೋಗದಲ್ಲಿ ಹಾಸನದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯನ್ನು ಮಕ್ಕಳೊಂದಿಗೆ ಚಿತ್ರಕಲಾವಿದ ಬಿ.ಎಸ್‌. ದೇಸಾಯಿ ಹಾಗೂ ನಿರ್ಮಲಾ ಫೈನ್‌ ಆರ್ಟ್‌ ಕಾಲೇಜಿನ ಪ್ರಾಂಶುಪಾಲ ನಾಗೇಶ್‌ ನವಿಲೆ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದರು. ಡೆಕ್ಕನ್‌ ಹೆರಾಲ್ಡ್‌ ಇನ್ ಎಜುಕೇಶನ್‌ನ ಎಜಿಎಂ ಎಂ.ವಿ. ಸುರೇಶ್‌ ಇದ್ದರು.  

‘ಪ್ರಜಾವಾಣಿ’ ಬಳಗದ ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಶನ್‌ ಎಕ್ಸ್‌ಪ್ರೆಷನ್ಸ್‌ ವತಿಯಿಂದ ವಂಡರ್‌ಲಾ ಹಾಗೂ ಪೂರ್ವಿಕಾ ಸಹಯೋಗದಲ್ಲಿ ಹಾಸನದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು.

ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಕ್ಕಂತಾಯಿತು. ಶಾಲಾ ಪಠ್ಯದ ಜೊತೆಗೆ ಆಗಾಗ ಇಂತಹ ಸ್ಪರ್ಧೆ ನಡೆದರೆ ಮಕ್ಕಳ ಸೃಜನಶೀಲತೆ ಇನ್ನಷ್ಟು ಹೆಚ್ಚಾಗುತ್ತದೆ
ರೇಷ್ಮಾ ಸಫೀರ್‌ ಯುನೈಟೆಡ್ ಹೈಸ್ಕೂಲ್‌ ಶಿಕ್ಷಕಿ
ಹಾಸನದ ಮಕ್ಕಳಿಗೆ ಡೆಕ್ಕನ್‌ ಹೆರಾಲ್ಡ್ ವತಿಯಿಂದ ಇಂಥದ್ದೊಂದು ಅವಕಾಶ ಕಲ್ಪಿಸಿದ್ದು ಅರ್ಥಪೂರ್ಣ. ಸುದ್ದಿಗಳ ಜೊತೆಗೆ ಮಕ್ಕಳ ವಿಕಸನಕ್ಕೂ ಪತ್ರಿಕೆ ಕೆಲಸ ಮಾಡುತ್ತಿದೆ.
ಜಯಶ್ರೀ ಮಿಲೇನಿಯಂ ವರ್ಲ್ಡ್ ಶಾಲೆ ಶಿಕ್ಷಕಿ
ಈ ರೀತಿ ಕಾರ್ಯಕ್ರಮ ಆಗಬೇಕು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತಸ ತಂದಿದೆ. ಮಕ್ಕಳೂ ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಕುಮಾರ್ ವಿದ್ಯಾಸೌಧ ಪಬ್ಲಿಕ್ ಶಾಲೆ ಶಿಕ್ಷಕ
ಎಲ್ಲವೂ ಚೆನ್ನಾಗಿತ್ತು. ಸಾಕಷ್ಟು ಸಮಯ ಕೊಟ್ಟಿದ್ದರು. ನಾನು ಫ್ಯಾಮಿಲಿ ಟ್ರಿಪ್ ಚಿತ್ರ ಬಿಡಿಸಿದೆ. ವಿಷಯಗಳೂ ಚೆನ್ನಾಗಿದ್ದವು. ಒಟ್ಟಿನಲ್ಲಿ ಮನಸ್ಸಿಗೆ ಮುದ ನೀಡಿತು.
ಮಾನ್ವಿತಾ ಮಿಲೇನಿಯಂ ವರ್ಲ್ಡ್ ಶಾಲೆ ವಿದ್ಯಾರ್ಥಿನಿ
ವಿಷಯಗಳು ಚೆನ್ನಾಗಿದ್ದವು. ಹಿರಿಯರು ಕಿರಿಯರ ವಿಭಾಗಕ್ಕೆ ಅನುಗುಣವಾಗಿ ವಿಷಯ ನೀಡಲಾಗಿತ್ತು. ಚಿತ್ರ ಬಿಡಿಸುವುದು ಒಂದು ರೀತಿ ಖುಷಿಯ ಸಂಗತಿ
ಹೇಮಂತ್ ಕ್ರೈಸ್ಟ್ ಸ್ಕೂಲ್ ವಿದ್ಯಾರ್ಥಿ
ಬಹುಮಾನಕ್ಕಿಂತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಡೆಕ್ಕನ್‌ ಹೆರಾಲ್ಡ್‌ನಿಂದ ಈ ರೀತಿಯ ಸ್ಪರ್ಧೆ ನಡೆಯುತ್ತಿರುವುದು ಸಂತಸ ಮೂಡಿಸಿದೆ.
ಅಸ್ಫಿಯಾ ತಬಸ್ಸುಮ್‌ ಬೇಗ ಹೋಲಿ ಮೌಂಟ್‌ ಶಾಲೆ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT