ಶನಿವಾರ, 18 ಅಕ್ಟೋಬರ್ 2025
×
ADVERTISEMENT
ADVERTISEMENT

ಹಾಸನಾಂಬ ದರ್ಶನಕ್ಕೆ ಒಂದೇ ದಿನ 4 ಲಕ್ಷ ಭಕ್ತರು

ದೇಗುಲದ ಸುತ್ತ ಕಿ.ಮೀ.ಗಟ್ಟಲೆ ಸರದಿ ಸಾಲು
Published : 18 ಅಕ್ಟೋಬರ್ 2025, 0:17 IST
Last Updated : 18 ಅಕ್ಟೋಬರ್ 2025, 0:17 IST
ಫಾಲೋ ಮಾಡಿ
Comments
₹300 ಟಿಕೆಟ್ ಪಡೆದು ಸರದಿಯಲ್ಲಿ ನಿಂತಿರುವ ಭಕ್ತರ ಸಾಲು ರಸ್ತೆವರೆಗೂ ಹಬ್ಬಿತ್ತು.
₹300 ಟಿಕೆಟ್ ಪಡೆದು ಸರದಿಯಲ್ಲಿ ನಿಂತಿರುವ ಭಕ್ತರ ಸಾಲು ರಸ್ತೆವರೆಗೂ ಹಬ್ಬಿತ್ತು.
ಹಾಸನಾಂಬ ದೇವಾಲಯ ಪ್ರಾಂಗಣದಲ್ಲಿ ದರ್ಶನಕ್ಕೆ ನಿಂತಿದ್ದ ಭಕ್ತರು
ಹಾಸನಾಂಬ ದೇವಾಲಯ ಪ್ರಾಂಗಣದಲ್ಲಿ ದರ್ಶನಕ್ಕೆ ನಿಂತಿದ್ದ ಭಕ್ತರು
ಹಾಸನಾಂಬೆ ಭಕ್ತರು ಹೆಚ್ಚಾಗುತ್ತಿದ್ದಾರೆ. ದರ್ಶನಕ್ಕೆ ಹೆಚ್ಚು ಹೊತ್ತು ಕಾಯಬೇಕಾಗುವುದರಿಂದ ಶಾಂತಚಿತ್ತರಾಗಿ ಸಜ್ಜಾಗಿ ಬನ್ನಿ
ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ ಹಾಸನ
ಈಗ ಹೆಚ್ಚುವರಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಸರದಿಯನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ಮೊಹಮ್ಮದ್‌ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಆದರೆ ಗರ್ಭಗುಡಿಯ ಬಳಿ ಮಹಿಳೆಯರೂ ವೃದ್ಧರು ಎನ್ನದೇ ಸಿಬ್ಬಂದಿ ಎಳೆದಾಡುತ್ತಾರೆ.
ರಾಧಿಕಾ ಶೆಣೈ, ತುಮಕೂರಿನ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT