ಬುಧವಾರ, 31 ಡಿಸೆಂಬರ್ 2025
×
ADVERTISEMENT

ವಿದೇಶ

ADVERTISEMENT

ಯೆಮನ್‌ ಬಂದರು ನಗರದ ಮೇಲೆ ಸೌದಿ ದಾಳಿ

Yemen Conflict Update: ಯುಎಇ ಬಂಡುಕೋರರಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪದ ಮೇಲೆ ಸೌದಿ ಅರೇಬಿಯಾ ಯೆಮನ್‌ನ ಮುಕಾಲಾ ಬಂದರು ನಗರ ಮೇಲೆ ವಾಯು ದಾಳಿ ನಡೆಸಿದ್ದು, ಈ ಬೆಳವಣಿಗೆ ಗಂಭೀರ ಬಿಕ್ಕಟ್ಟು ಉಂಟುಮಾಡಿದೆ.
Last Updated 30 ಡಿಸೆಂಬರ್ 2025, 16:23 IST
ಯೆಮನ್‌ ಬಂದರು ನಗರದ ಮೇಲೆ ಸೌದಿ ದಾಳಿ

ನಾಲ್ಕು ದಶಕಗಳ ರಾಜಕೀಯ ಪ್ರಯಾಣ, ಹಲವು ಏರಿಳಿತ: ಖಾಲಿದಾ ಸಾಗಿದ ಹಾದಿ ಹೀಗಿದೆ..

Bangladesh First Woman PM: ದಶಕಗಳ ಕಾಲ ದೇಶದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ (79) ಮಂಗಳವಾರ ನಿಧನರಾದರು.
Last Updated 30 ಡಿಸೆಂಬರ್ 2025, 16:19 IST
ನಾಲ್ಕು ದಶಕಗಳ ರಾಜಕೀಯ ಪ್ರಯಾಣ, ಹಲವು ಏರಿಳಿತ: ಖಾಲಿದಾ ಸಾಗಿದ ಹಾದಿ ಹೀಗಿದೆ..

ಬಾಂಗ್ಲಾದೇಶ: ಮಾಜಿ ಪ್ರಧಾನಿ ಖಾಲಿದಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಜೈಶಂಕರ್‌

S Jaishankar: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಜಿಯಾ (79) ಅವರ ಅಂತ್ಯಕ್ರಿಯೆ ಬುಧವಾರ (ಡಿ.31) ನಡೆಯಲಿದೆ. ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಭಾರತದ ಪ್ರತಿನಿಧಿಯಾಗಿ ಖಾಲಿದಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 30 ಡಿಸೆಂಬರ್ 2025, 16:07 IST
ಬಾಂಗ್ಲಾದೇಶ: ಮಾಜಿ ಪ್ರಧಾನಿ ಖಾಲಿದಾ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿರುವ ಜೈಶಂಕರ್‌

ತುರ್ತು ಕರೆ: ಬಾಂಗ್ಲಾ ರಾಯಭಾರಿ ಢಾಕಾಕ್ಕೆ ದೌಡು

India Bangladesh Tensions: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಮತ್ತು ಅದರ ಬೆನ್ನಲ್ಲೇ ಭಾರತ–ಬಾಂಗ್ಲಾದೇಶದ ನಡುವೆ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧದ ಕುರಿತು ಚರ್ಚಿಸಲು ರಾಯಭಾರಿ ರಿಯಾಜ್‌ ಹಮೀದುಲ್ಲಾ ಢಾಕಾಕ್ಕೆ ದೌಡಾಯಿಸಿದ್ದಾರೆ.
Last Updated 30 ಡಿಸೆಂಬರ್ 2025, 15:54 IST
ತುರ್ತು ಕರೆ: ಬಾಂಗ್ಲಾ ರಾಯಭಾರಿ ಢಾಕಾಕ್ಕೆ ದೌಡು

ಮಾದಕವಸ್ತು ಕಳ್ಳಸಾಗಣೆ: ದೋಣಿ ಮೇಲೆ ಅಮೆರಿಕ ಸೇನೆ ದಾಳಿ

US Navy Operation: ಪೂರ್ವ ಪೆಸಿಫಿಕ್‌ ಮಹಾಸಾಗರದಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ದೋಣಿ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಸೇನೆ ದಾಳಿ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದೆ.
Last Updated 30 ಡಿಸೆಂಬರ್ 2025, 15:48 IST
ಮಾದಕವಸ್ತು ಕಳ್ಳಸಾಗಣೆ: ದೋಣಿ ಮೇಲೆ ಅಮೆರಿಕ ಸೇನೆ ದಾಳಿ

ಟರ್ಕಿ | ಐಎಸ್‌ ವಿರುದ್ಧ ಕಾರ್ಯಾಚರಣೆ: 110 ಶಂಕಿತ ಉಗ್ರರು ವಶಕ್ಕೆ

ISIS Terror Suspects: ಟರ್ಕಿ ಸರ್ಕಾರವು ಕಳೆದ ಒಂದು ವಾರದಿಂದ ಐಎಸ್‌ ಉಗ್ರ ಸಂಘಟನೆ ಸದಸ್ಯರನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯಾಚರಣೆ ನಡೆಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ ಸುಮಾರು 114 ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಪೊಲೀಸರು, 110 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.
Last Updated 30 ಡಿಸೆಂಬರ್ 2025, 14:34 IST
ಟರ್ಕಿ | ಐಎಸ್‌ ವಿರುದ್ಧ ಕಾರ್ಯಾಚರಣೆ: 110 ಶಂಕಿತ ಉಗ್ರರು ವಶಕ್ಕೆ

ರಷ್ಯಾದಿಂದ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ನಿಯೋಜನೆ

Russian Defense Ministry: ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸಾಗಿ, ಗುರಿ ನಾಶ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ದೇಶದ ಸೇನೆಯ ಬತ್ತಳಿಕೆ ಸೇರಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.
Last Updated 30 ಡಿಸೆಂಬರ್ 2025, 14:29 IST
ರಷ್ಯಾದಿಂದ ಒರೆಶ್ನಿಕ್ ಕ್ಷಿಪಣಿ ವ್ಯವಸ್ಥೆ ನಿಯೋಜನೆ
ADVERTISEMENT

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ ನಿಧನ: ಸಾಗಿದ ಹಾದಿ ಹೀಗಿದೆ

Bangladesh Former Prime Minister: ಮಿಲಿಟರಿ ಆಡಳಿತದ ನಂತರ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತು ದಶಕಗಳ ಕಾಲ ದೇಶದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ (79) ಮಂಗಳವಾರ ನಿಧನರಾದರು.
Last Updated 30 ಡಿಸೆಂಬರ್ 2025, 14:20 IST
ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಜಿಯಾ ನಿಧನ: ಸಾಗಿದ ಹಾದಿ ಹೀಗಿದೆ

ಬಾಂಗ್ಲಾದಲ್ಲಿ ಹಿಂದೂ ಸಹೋದ್ಯೋಗಿಯ ಗುಂಡಿಕ್ಕಿ ಹತ್ಯೆ: ವಾರದಲ್ಲೇ ಮೂರು ಪ್ರಕರಣ

Bangladesh Violence: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಸಹೋದ್ಯೋಗಿಯೊಬ್ಬರೇ ಹಿಂದೂ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಜರುಗಿದೆ
Last Updated 30 ಡಿಸೆಂಬರ್ 2025, 12:58 IST
ಬಾಂಗ್ಲಾದಲ್ಲಿ ಹಿಂದೂ ಸಹೋದ್ಯೋಗಿಯ  ಗುಂಡಿಕ್ಕಿ ಹತ್ಯೆ: ವಾರದಲ್ಲೇ ಮೂರು ಪ್ರಕರಣ

ಬಾಂಗ್ಲಾದೇಶ ರಾಜಕಾರಣದಲ್ಲಿ ಶಾಶ್ವತ ಬದಲಾವಣೆಗೆ ಕಾರಣರಾದ ಖಲೀದಾ ಜಿಯಾ

Khaleda Zia Death: ಬಾಂಗ್ಲಾದೇಶದ ಅತ್ಯಂತ ಪ್ರಭಾವಿ ಹಾಗೂ ವಿವಾದಾತ್ಮಕ ನಾಯಕರಲ್ಲಿ ಒಬ್ಬರಾದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ (80) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
Last Updated 30 ಡಿಸೆಂಬರ್ 2025, 10:57 IST
ಬಾಂಗ್ಲಾದೇಶ ರಾಜಕಾರಣದಲ್ಲಿ ಶಾಶ್ವತ ಬದಲಾವಣೆಗೆ ಕಾರಣರಾದ ಖಲೀದಾ ಜಿಯಾ
ADVERTISEMENT
ADVERTISEMENT
ADVERTISEMENT