ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಹಿರೀಸಾವೆ: ರಾಗಿ ಖರೀದಿಗೆ ನೋಂದಣಿ ಆರಂಭ;ಗರಿಷ್ಠ 50 ಕ್ವಿಂಟಲ್‌ ಮಾರಾಟಕ್ಕೆ ಅವಕಾಶ

ರಾಗಿ ಖರೀದಿಗೆ ನೋಂದಣಿ ಪ್ರಾರಂಭ: ಆಹಾರ ಸರಬರಾಜು ನಿಗಮಕ್ಕೆ ಜವಾಬ್ದಾರಿ
Published : 8 ನವೆಂಬರ್ 2025, 3:05 IST
Last Updated : 8 ನವೆಂಬರ್ 2025, 3:05 IST
ಫಾಲೋ ಮಾಡಿ
Comments
ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ರಾಗಿ ಮಾರಾಟಕ್ಕೆ ರೈತರು ಗುರುವಾರ ನೋಂದಣಿ ಮಾಡಿಸಿದರು.
ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ರಾಗಿ ಮಾರಾಟಕ್ಕೆ ರೈತರು ಗುರುವಾರ ನೋಂದಣಿ ಮಾಡಿಸಿದರು.
ಬೆಳೆ ಸಮೀಕ್ಷೆ ಪೂರ್ಣಗೊಳ್ಳುವ ಮೊದಲೇ ನೋಂದಣಿ ಮಾಡಲಾಗುತ್ತಿದ್ದು ರೈತರಿಗೆ ತೊಂದರೆಯಾಗಿದೆ. ಬೆಳೆ ಸಮೀಕ್ಷೆ ಪೂರ್ಣವಾದ ನಂತರ ನೋಂದಣಿ ಮಾಡುವುದು ಒಳ್ಳೆಯದು
ಎಚ್.ಕೆ. ರಘು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT