ಮಂಗಳವಾರ, 2 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಹೆತ್ತೂರಿನಲ್ಲಿ ಹೆಚ್ಚಿದ ನಾಯಿಗಳ ಉಪಟಳ

ಆರ್. ಜಗದೀಶ್ ಹೊರಟ್ಟಿ
Published : 1 ಸೆಪ್ಟೆಂಬರ್ 2025, 1:57 IST
Last Updated : 1 ಸೆಪ್ಟೆಂಬರ್ 2025, 1:57 IST
ಫಾಲೋ ಮಾಡಿ
Comments
ಮಾಂಸ ಮೀನು ಖರೀದಿಸಲು ತೆರಳಿದರೆ ನಾಯಿಗಳು ದುರುಗುಟ್ಟಿ ನಿಲ್ಲುತ್ತವೆ. ಖರೀದಿ ಮಾಡಲು ಭಯಪಡುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕಿದೆ.
ದಿನೇಶ್ ಕುಮಾರ್, ಯಡಕೇರಿ ನಿವಾಸಿ
ಬೇರೆ ಕಡೆಗಳಿಂದ ನಾಯಿಗಳನ್ನು ಬಿಡಲಾಗುತ್ತಿದೆ. ನಾಯಿ ಹಿಡಿಯುವ ತಂಡಕ್ಕೆ ಮಾಹಿತಿ ನೀಡಿಹ ಮಳೆ ಕಡಿಮೆಯಾದ ಕೂಡಲೇ ಗ್ರಾಮಕ್ಕೆ ಬಂದು ನಾಯಿಗಳನ್ನು ಹಿಡಿಯಲಿದ್ದಾರೆ.
ಅನುಸೂಯ, ಗ್ರಾ.ಪಂ. ಉಪಾಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT