ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಹಾವೇರಿ | ಸರ್ಕಾರಿ ಶಾಲೆ ಉಳಿಸಲು ವೈದ್ಯನ ಪಣ: ಸ್ವಂತ ಹಣದಲ್ಲಿ LKG–UKG ಆರಂಭ

Published : 8 ಜೂನ್ 2025, 6:57 IST
Last Updated : 8 ಜೂನ್ 2025, 6:57 IST
ಫಾಲೋ ಮಾಡಿ
Comments
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಮಾಕನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈದ್ಯ ಮಹಾಂತೇಶ ಅವರು ಸ್ವಂತ ಹಣದಲ್ಲಿ ಆರಂಭಿಸಿರುವ ಎಲ್‌ಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳು
ಮಾಕನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೈದ್ಯ ಮಹಾಂತೇಶ ಅವರು ಸ್ವಂತ ಹಣದಲ್ಲಿ ಆರಂಭಿಸಿರುವ ಎಲ್‌ಕೆಜಿಯಲ್ಲಿ ಕಲಿಯುತ್ತಿರುವ ಮಕ್ಕಳು
ಡಾ. ಮಹಾಂತೇಶ ಹುಚ್ಚಣ್ಣನವರ
ಡಾ. ಮಹಾಂತೇಶ ಹುಚ್ಚಣ್ಣನವರ
ಸರ್ಕಾರಿ ಶಾಲೆಯಲ್ಲಿ ಓದಿ ವೈದ್ಯನಾಗಿದ್ದೇನೆ. ಋಣ ತೀರಿಸುವೆ. ದುಡಿದ ಹಣದಲ್ಲಿ ಕೆಲ ಪಾಲನ್ನು ಶಾಲೆಗೆ ಮೀಸಲಿಟ್ಟಿದ್ದೇನೆ
ಡಾ. ಮಹಾಂತೇಶ ಹುಚ್ಚಣ್ಣನವರ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT