ಗುತ್ತಲ: ಇಲ್ಲಿಗೆ ಸಮಿಪದ ಹಾವನೂರ ಗ್ರಾಮದಲ್ಲಿ ಗುರುವಾರ ನಡೆದ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವದಲ್ಲಿ ‘ಮುತ್ತಿನರಾಶಿದುಂಡಗಆತಲೇಪರಾಕ...’ ಎಂದು ಹೊನ್ನಪ್ಪ ಬಿಲ್ಲರ ಗೋರವಯ್ಯ ದೈವವಾಣಿ ನುಡಿದರು.

ದೈವವಾಣಿಯನ್ನು ಆಲಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನ ಭಾಗವಹಿಸಿದ್ದರು. ‘ಈ ಬಾರಿ ಗೋರವಯ್ಯ ನುಡಿದ ಕಾರ್ಣಿಕ ಉತ್ತಮವಾಗಿದೆ. ದೇಶದಲ್ಲಿ ಎಲ್ಲವೂ ಒಗ್ಗಟ್ಟಿನಿಂದ ಮುನ್ನಡೆಯುತ್ತವೆ’ ಎಂದು ಕಾರ್ಣಿಕ ಕೇಳಲಿಕ್ಕೆ ಬಂದವರು ಅರ್ಥೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.