ಸಂಘ ಸೂರ್ಯನಿಗೆ 100 ವರ್ಷದ ಅಂಗವಾಗಿ ಆರ್‌ಎಸ್‌ಎಸ್ ಪಥಸಂಚಲನದ ದೃಶ್ಯ
ಆರ್‌ಎಸ್‌ಎಸ್ ಸ್ಥಾಪನೆಯಿಂದ ಹಿಡಿದು ಇದುವರೆಗೂ ಹಲವು ಸವಾಲುಗಳನ್ನು ಎದುರಿಸುತ್ತ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಸಂಘದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಿರುವುದು ಶ್ಲಾಘನೀಯ
ಗುರುರಾಜ ಕುಲಕರ್ಣಿ ಆರ್‌ಎಸ್‌ಎಸ್ ಧಾರವಾಡ ವಿಭಾಗ ಬೌದ್ಧಿಕ ಪ್ರಮುಖ
ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ರಾಣೆಬೆನ್ನೂರು ಕಾ ರಾಜಾ ಗಣಪತಿ ಮೂರ್ತಿ 17ನೇ ವರ್ಷದ ಸಂಭ್ರಮದಲ್ಲಿದೆ. ಕಾರ್ಯಕರ್ತರು ಕಲಾವಿದರು ವಿಜ್ಞಾನಿಗಳು ಇತಿಹಾಸಕಾರರು ಎರಡು ತಿಂಗಳಿಂದ ಅಹೋರಾತ್ರಿ ಶ್ರಮಪಟ್ಟು ವೇದಿಕೆ ಸಿದ್ಧಪಡಿಸಿದ್ದಾರೆ
ಪ್ರಕಾಶ ಬುರಡಿಕಟ್ಟಿ ವಂದೇ ಮಾತರಂ ಸ್ವಯಂ ಸೇವಾ ಸಮಿತಿ ಅಧ್ಯಕ್ಷ