ಬುಧವಾರ, ಫೆಬ್ರವರಿ 19, 2020
30 °C

ರಟ್ಟಿಹಳ್ಳಿ: ಸಂಭ್ರಮದ ಮಧ್ವ ನವಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಟ್ಟೀಹಳ್ಳಿ: ಕೋಟೆಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಸೋಮವಾರ ಮಧ್ವನವಮಿ ಆಚರಿಸಲಾಯಿತು.

ಬೆಳಿಗ್ಗೆ ರಾಯರ ಬೃಂದಾವನಕ್ಕೆ ಕ್ಷೀರಾಭಿಷೇಕದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಶ್ರೀರಾಮನ ಹಾಗೂ ಮಧ್ವಾಚಾರ್ಯರ ಪಲ್ಲಕ್ಕಿ ಸೇವೆ, ಮಧು ಅಭಿಷೇಕ, ಮಹಾನೈವೇದ್ಯ, ಅನ್ನಸಂತರ್ಪಣೆ ಜರುಗಿತು.

ಕಾರ್ಯಕ್ರಮದಲ್ಲಿ ರಘೋತ್ತಮ ಆಚಾರ್ಯ, ಜಯತೀರ್ಥ ಅಧ್ಯಾಪಕ, ರಾಘವೇಂದ್ರ ಸವಣೂರ, ವಿಜೇಂದ್ರ ಶಿರೋಳ, ಅನಂತ ಅದ್ವಾನಿ, ವಾಸು ಜೋಶಿ, ವಿನಾಯಕ ನಾಡಿಗೇರ, ಸುಬ್ಬಣ್ಣ, ವಿಶ್ವನಾಥ, ಗೋಪಾಲ, ವಾದಿರಾಜ, ಗಿರೀಶ, ರಮಾಬಾಯಿ ಮನ್ನೋಪಂತರ, ಗೀತಾಬಾಯಿ, ಶಾರದಾ ನಾಡಿಗೇರ, ಸುನೀತಾ, ಲಕ್ಷ್ಮೀ, ವಿಜಯಲಕ್ಷ್ಮೀ, ಪರಿಮಳಾ ಅದ್ವಾನಿ, ಸಂಗೀತಾ, ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು