ಜೂನಿಯರ್ ಅಥ್ಲೆಟಿಕ್ಸ್: ವೈಷ್ಣವಿ, ಚಿರಂತ್ಗೆ ಚಿನ್ನ
Athletics Championship: ಬೆಂಗಳೂರು: ಕರ್ನಾಟಕದ ವೈಷ್ಣವಿ ರಾವಲ್ ಮತ್ತು ಚಿರಂತ್ ಅವರು ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಸೋಮವಾರ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.Last Updated 13 ಅಕ್ಟೋಬರ್ 2025, 15:52 IST