‘ಬೆಳಗಾವಿ ಉಳಿಸಿ ಪುಣ್ಯಾತ್ಮ’
‘ಪಟ್ಟು ಹಿಡಿದು ಬೆಳಗಾವಿಯನ್ನು ಕರ್ನಾಟಕದಲ್ಲಿ ಉಳಿಸಿದ ಪುಣ್ಯಾತ್ಮ ಜತ್ತಿ. ಬದುಕಿನುದ್ದಕ್ಕೂ ಬಿ.ಡಿ.ಜತ್ತಿಯವರು ಅನುಭಾವಿಯಾಗಿ ಬದುಕಿದರು. ಎಂದಿಗೂ ಲಿಂಗ ನಿಷ್ಠೆ ಬಿಡಲಿಲ್ಲ. ಐಸಿಯುನಲ್ಲಿದ್ದಾಗಲೂ ಅವರಿಗೆ ಲಿಂಗಪೂಜೆ ಬಗೆಗೇ ಧ್ಯಾನ. ವಿಭೂತಿ ಹಚ್ಚಿಕೊಳ್ಳುತ್ತಲೇ ಅಂತಿಮ ಉಸಿರು ತೆಗೆದುಕೊಂಡಿದ್ದು ರೋಮಾಂಚನಕಾರಿ ನಮಗೆಲ್ಲ ಅನುಭವ’ ಎಂದು ಅರವಿಂದ ಜತ್ತಿ ಹೇಳಿದರು.