ಫತೆಪುರ ಬ್ರಿಜ್ ಕಂ ಬ್ಯಾರೇಜು ಮಂಜೂರಾತಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಾಗ ನಾನು ಸ್ವತಃ ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಗೆ ತೆರಳಿ ಪತ್ರ ನೀಡಿ ಮಂಜೂರಾತಿಗೆ ಕೈಜೋಡಿಸಿದ್ದೇನೆ
ದೀಪಕನಾಗ್ ಪುಣ್ಯಶೆಟ್ಟಿ ಮಾಜಿ ಅಧ್ಯಕ್ಷರು ಜಿ.ಪಂ. ಕಲಬುರಗಿ
ಬ್ರಿಜ್ ಕಂ ಬ್ಯಾರೇಜಿನ ಸೈಡ್ ವಾಲ್ ಮತ್ತು ಸ್ಲ್ಯಾಬ್ ಮೇಲೆ 3 ಇಂಚು ಸಿಸಿ ಕಾಂಕ್ರಿಟ್ ಹಾಕುವಾಗ ಕಪ್ಪು ಮರಳು ಬಳಸುತ್ತಿದ್ದಾಗ ಪ್ರತಿಭಟಿಸಿದ್ದರಿಂದ ಅದನ್ನು ತೆಗೆದುಹಾಕಿದ್ದಾರೆ. ಕಾಮಗಾರಿ ಬಗ್ಗೆ ಅನುಮಾನಗಳಿವೆ
ಶಿವರಾಜ ತಳವಾರ ಕೃಷಿಕರು ಐನೋಳ್ಳಿ
ಫತೆಪುರ ಐನೋಳ್ಳಿ ಜನರ ಬಹುದಿನಗಳ ಬೇಡಿಕೆ ಈಡೇರಿಸಲು ಕೆಕೆಆರ್‌ಡಿಬಿ ಅಡಿಯಲ್ಲಿ ಅಗತ್ಯವಾದ ಅನುದಾನ ಮಂಜೂರು ಮಾಡಿಸಿದ್ದೇನೆ. ರೈತರು ಇದರ ಸದ್ಭಳಕೆ ಮಾಡಿಕೊಳ್ಳಬೇಕು