ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ: ಬಲಗೊಳ್ಳುತ್ತಿದೆ ಸೈಬರ್ ವಂಚಕರ ‘ಗಾಳ’

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 20 ತಿಂಗಳಲ್ಲಿ 590 ಸೈಬರ್‌ ವಂಚನೆ ಪ್ರಕರಣ ದಾಖಲು
Published : 13 ಅಕ್ಟೋಬರ್ 2025, 5:28 IST
Last Updated : 13 ಅಕ್ಟೋಬರ್ 2025, 5:28 IST
ಫಾಲೋ ಮಾಡಿ
Comments
ಸಂಶಯಾಸ್ಪದ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಾರದು. ಹೆಚ್ಚಿನ ಲಾಭದ ಆಮಿಷವೊಡ್ಡಿ ನಕಲಿ ಆ್ಯಪ್‌ ವೆಬ್‌ಸೈಟ್‌ಗಳ ಮೂಲಕ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಲಾಗುತ್ತಿದೆ. ಇದರ ಬಗ್ಗೆ ಎಚ್ಚರ ವಹಿಸಬೇಕು. ಸಂಶಯಾಸ್ಪದ ಕರೆಗಳು ಸಂದೇಶಗಳು ಬಂದರೆ ‘1930’ ‘112’ ಗೆ ಕರೆ ಮಾಡಿ
ಶರಣಪ್ಪ ಎಸ್.ಡಿ ನಗರ ಪೊಲೀಸ್ ಕಮಿಷನರ್ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT