ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾದಿಂದ ಮತ್ತೆ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ಶುಕ್ರವಾರದ ಬುಲೆಟಿನ್ ತಿಳಿಸಿದೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 536ಕ್ಕೆ ಏರಿಕೆಯಾಗಿದೆ.

ಮೃತಪಟ್ಟ ನಗರವಾಸಿಗಳು: ಕಲಬುರ್ಗಿಯ ಎನ್‌ಜಿಒ ಕಾಲೊನಿಯ 61 ವರ್ಷದ ವೃದ್ಧ, ಶಹಾಬಾದ್ ರಸ್ತೆಯ 45 ವರ್ಷದ ಮಹಿಳೆ, ಶಿವಾಜಿ ನಗರದ 54 ವರ್ಷದ ಮಹಿಳೆ, ಜೇವರ್ಗಿ ಕಾಲೊನಿಯ 65 ವರ್ಷದ ವೃದ್ಧ, ಹಾಗರಗಾ ರಸ್ತೆಯ 50 ವರ್ಷದ ಪುರುಷ, ಸಂತೋಷ ಕಾಲೊನಿಯ 31 ವರ್ಷದ ಯುವಕ, ಜೇವರ್ಗಿ ಕಾಲೊನಿಯ 54 ವರ್ಷದ ಮಹಿಳೆ, ಶಾಂತಿನಗರದ 62 ವರ್ಷದ ವೃದ್ಧ, ನಂದೂರನ 31 ವರ್ಷದ ಯುವಕ.

ಮೃತಪಟ್ಟ ಗ್ರಾಮೀಣರು: ಜೇವರ್ಗಿ ತಾಲ್ಲೂಕಿನ ಕೆಲ್ಲೂರಿನ 63 ವರ್ಷದ ವೃದ್ಧ, ಕಮಲಾಪುರ ತಾಲ್ಲೂಕಿನ ನವನಿಹಾಳದ 60 ವರ್ಷದ ವ್ಯಕ್ತಿ, ಕಮಲಾಪುರದ 46 ವರ್ಷದ ಪುರುಷ, ಚಿತ್ತಾಪುರ ತಾಲ್ಲೂಕಿನ ನಲವಾರ ಸ್ಟೇಷನ್ ರಸ್ತೆಯ 68 ವರ್ಷದ ವೃದ್ಧೆ, ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದ 50 ವರ್ಷದ ಪುರುಷ, ಹೆಬ್ಬಾಳ ಗ್ರಾಮದ 50 ವರ್ಷದ ಇನ್ನೊಬ್ಬ ಪುರುಷ, ಚಿಂಚೋಳಿ ತಾಲ್ಲೂಕು ಸುಲೇಪೇಟದ 70 ವರ್ಷದ ವೃದ್ಧ, ಸೇಡಂ ತಾಲ್ಲೂಕು ಭತ್ಗಿರಾದ 42 ವರ್ಷದ ಪುರುಷ, ಆಳಂದ ತಾಲ್ಲೂಕು ತಡಕಲ್‌ನ 65 ವರ್ಷದ ಪುರುಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.