ಸಂಪಾದಕೀಯ | ಸಾಂಸ್ಕೃತಿಕ ಸಂಸ್ಥೆಗಳಿಗೆ ಅಂಕುಶ:
ಸರ್ವಾಧಿಕಾರಿ ಧೋರಣೆಯ ಲಕ್ಷಣ
Freedom of Expression: ಇತ್ತೀಚೆಗಷ್ಟೇ ಮುಕ್ತಾಯವಾದ ‘ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಕೆಲವು ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎದುರಾಗಿರುವ ಆತಂಕಗಳನ್ನು ಮುಂದಿಟ್ಟಿದೆ.Last Updated 22 ಡಿಸೆಂಬರ್ 2025, 22:30 IST