ಮಂಗಳವಾರ, 6 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ವಿಜಯ್ ಹಜಾರೆ ಟ್ರೋಫಿ: ರೈಲ್ವೆಸ್ ವಿರುದ್ಧ ಪಂದ್ಯಕ್ಕೆ ವಿರಾಟ್ ಕೊಹ್ಲಿ ಇಲ್ಲ

Vijay Hazare Trophy: ಬ್ಯಾಟಿಂಗ್ ಚಾಂಪಿಯನ್ ವಿರಾಟ್ ಕೊಹ್ಲಿ ಅವರು ಮಂಗಳವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಡಿ ಗುಂಪಿನ ಪಂದ್ಯದಲ್ಲಿ ಆಡುತ್ತಿಲ್ಲ.
Last Updated 5 ಜನವರಿ 2026, 20:28 IST
ವಿಜಯ್ ಹಜಾರೆ ಟ್ರೋಫಿ: ರೈಲ್ವೆಸ್ ವಿರುದ್ಧ ಪಂದ್ಯಕ್ಕೆ ವಿರಾಟ್ ಕೊಹ್ಲಿ ಇಲ್ಲ

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ಪುರುಷರ ತಂಡಕ್ಕೆ ಜಯ

Basketball ಕರ್ನಾಟಕ ಪುರುಷರ ತಂಡವು ಚೆನ್ನೈನಲ್ಲಿ ನಡೆಯುತ್ತಿರುವ 75ನೇ ಸೀನಿಯರ್‌ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಸೋಮವಾರ 94–75ರಿಂದ ಸರ್ವಿಸಸ್‌ ತಂಡವನ್ನು ಮಣಿಸಿತು. ಆದರೆ, ರಾಜ್ಯ ಮಹಿಳಾ ತಂಡವು ರೈಲ್ವೇಸ್‌ ತಂಡದ ವಿರುದ್ಧ ಪರಾಭವಗೊಂಡಿತು.
Last Updated 5 ಜನವರಿ 2026, 20:11 IST
ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ಪುರುಷರ ತಂಡಕ್ಕೆ ಜಯ

ರಾಷ್ಟ್ರೀಯ ಜೂನಿಯರ್‌ ಕೊಕ್ಕೊ ಚಾಂಪಿಯನ್‌ಷಿಪ್‌: ಕರ್ನಾಟಕ ಚಾಂಪಿಯನ್‌

Karnataka Wins Title: ಗುಂಜೂರಿನಲ್ಲಿ ನಡೆದ 44ನೇ ರಾಷ್ಟ್ರೀಯ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡ ಮಹಾರಾಷ್ಟ್ರ ವಿರುದ್ಧ 35–30ರ ಜಯದೊಂದಿಗೆ ಚಾಂಪಿಯನ್‌ ಪಟ್ಟ ಪಡೆದುಕೊಂಡಿತು.
Last Updated 5 ಜನವರಿ 2026, 16:29 IST
ರಾಷ್ಟ್ರೀಯ ಜೂನಿಯರ್‌ ಕೊಕ್ಕೊ ಚಾಂಪಿಯನ್‌ಷಿಪ್‌: ಕರ್ನಾಟಕ ಚಾಂಪಿಯನ್‌

ವಿಶ್ವ ಬಿಲಿಯರ್ಡ್ಸ್‌ ಮಾಜಿ ಚಾಂಪಿಯನ್‌ ಮನೋಜ್‌ ಕೊಠಾರಿ ನಿಧನ

Manoj Kothari Passes Away: 1990ರ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ ಮನೋಜ್‌ ಕೊಠಾರಿ ಅವರು ತಿರುನಲ್ವೇಲಿ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದಾಗಿ 67ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Last Updated 5 ಜನವರಿ 2026, 16:29 IST
ವಿಶ್ವ ಬಿಲಿಯರ್ಡ್ಸ್‌ ಮಾಜಿ ಚಾಂಪಿಯನ್‌ ಮನೋಜ್‌ ಕೊಠಾರಿ  ನಿಧನ

ಯೂತ್‌ ಕಂಟೆಂಡರ್‌: ಶಾರ್ವಿಲ್‌, ಸಾಕ್ಷ್ಯಾ ರನ್ನರ್ಸ್‌

Table Tennis Youth Silver: ಶಾರ್ವಿಲ್‌ ಕಂಬ್ಳೇಕರ್‌ ಹಾಗೂ ಸಾಕ್ಷ್ಯಾ ಸಂತೋಷ್‌ ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌ನಲ್ಲಿ ಕ್ರಮವಾಗಿ 11 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ರನ್ನರ್‌–ಅಪ್‌ ಪ್ರಶಸ್ತಿ ಪಡೆದರು.
Last Updated 5 ಜನವರಿ 2026, 16:28 IST
ಯೂತ್‌ ಕಂಟೆಂಡರ್‌: ಶಾರ್ವಿಲ್‌, ಸಾಕ್ಷ್ಯಾ ರನ್ನರ್ಸ್‌

ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

ಆಸ್ಟ್ರೇಲಿಯಾ ಹೋರಾಟ
Last Updated 5 ಜನವರಿ 2026, 16:00 IST
ಆ್ಯಷಸ್‌ ಟೆಸ್ಟ್ | ಜೋ ರೂಟ್‌ ಭರ್ಜರಿ ಶತಕ: ಹೆಡ್‌ ಮಿಂಚಿನಾಟ

ಜೆಎಸ್‌ಡಬ್ಲ್ಯು ಸಖ್ಯ ತೊರೆದ ಜಾವೆಲಿನ್ ತಾರೆ ನೀರಜ್ ಚೋಪ್ರಾ

Neeraj Chopra Management Move: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಜೆಎಸ್‌ಡಬ್ಲ್ಯು ಜೊತೆಗಿನ 10 ವರ್ಷದ ಬಾಂಧವ್ಯಕ್ಕೆ ವಿದಾಯ ಹೇಳಿ, ತಮ್ಮದೇ ‘ವೆಲ್ ಸ್ಪೋರ್ಟ್ಸ್’ ಸಂಸ್ಥೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
Last Updated 5 ಜನವರಿ 2026, 15:59 IST
ಜೆಎಸ್‌ಡಬ್ಲ್ಯು ಸಖ್ಯ ತೊರೆದ ಜಾವೆಲಿನ್ ತಾರೆ ನೀರಜ್ ಚೋಪ್ರಾ
ADVERTISEMENT

ವಿಜಯ್ ಹಜಾರೆ ಟ್ರೋಫಿ | ನಾಕೌಟ್‌ ಮೇಲೆ ಕರ್ನಾಟಕ ಕಣ್ಣು: ಪಡಿಕ್ಕಲ್ ಮೇಲೆ ಗಮನ

ರಾಜಸ್ಥಾನ ವಿರುದ್ಧ ಪಂದ್ಯ ಇಂದು
Last Updated 5 ಜನವರಿ 2026, 15:58 IST
ವಿಜಯ್ ಹಜಾರೆ ಟ್ರೋಫಿ | ನಾಕೌಟ್‌ ಮೇಲೆ ಕರ್ನಾಟಕ ಕಣ್ಣು: ಪಡಿಕ್ಕಲ್ ಮೇಲೆ ಗಮನ

ಸೂರ್ಯವಂಶಿ ಮಿಂಚಿನಾಟ: ಹರಿಣಗಳ ಪಡೆ ಹೈರಾಣ

U19 Cricket: ವೈಭವ್ ಸೂರ್ಯವಂಶಿ ನಾಯಕತ್ವದ 19 ವರ್ಷದೊಳಗಿನವರ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ನಾಯಕ ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
Last Updated 5 ಜನವರಿ 2026, 12:43 IST
ಸೂರ್ಯವಂಶಿ ಮಿಂಚಿನಾಟ: ಹರಿಣಗಳ ಪಡೆ ಹೈರಾಣ

ವೈರತ್ವದ ಕ್ರಿಕೆಟ್ಟಾಟ; ಐಪಿಎಲ್‌ ಪ್ರಸಾರಕ್ಕೆ ನಮ್ಮ ನೆರೆ ರಾಷ್ಟ್ರದಲ್ಲಿ ನಿಷೇಧ

Bangladesh Bans IPL: ಐಪಿಎಲ್‌ 2026ರಿಂದ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ತಂಡ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Last Updated 5 ಜನವರಿ 2026, 12:14 IST
ವೈರತ್ವದ ಕ್ರಿಕೆಟ್ಟಾಟ; ಐಪಿಎಲ್‌ ಪ್ರಸಾರಕ್ಕೆ  ನಮ್ಮ ನೆರೆ ರಾಷ್ಟ್ರದಲ್ಲಿ ನಿಷೇಧ
ADVERTISEMENT
ADVERTISEMENT
ADVERTISEMENT