ಚಿಂಚೋಳಿ ತಾಲ್ಲೂಕು ನಾಗಾಈದಲಾಯಿ ಗ್ರಾಮದಲ್ಲಿ ಗುರುವಾರ ಪ್ರವಾಹದ ನೀರು ಗ್ರಾಮದೊಳಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಳಿಸಿದೆ
ಚಿಂಚೋಳಿ ತಾಲ್ಲೂಕು ನಾಗಾಈದಲಾಯಿ ಗ್ರಾಮದಲ್ಲಿ ಗುರುವಾರ ಪ್ರವಾಹದ ನೀರು ಗ್ರಾಮದೊಳಗೆ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಳಿಸಿದೆ
ಚಿAಚೋಳಿ ತಾಲ್ಲೂಕು ಕೊಳ್ಳೂರು ಗ್ರಾಮದಲ್ಲಿ ಪ್ರವಾಹದ ನೀರು ಗ್ರಾಮದ ಹನುಮಾನ ಮಂದಿರದ ಎದುರುಗಡೆ ಹರಿಯುತ್ತಿರುವುದು

ಕೊಳ್ಳೂರು ಗ್ರಾಮದಲ್ಲಿ ಮಳೆ ನೀರು ಪ್ರತಿ ವರ್ಷ ಮನೆಗಳಿಗೆ ನುಗ್ಗಿತ್ತಿದೆ ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕು
ಆಕಾಶ ಕೊಳ್ಳೂರು ಗ್ರಾಮಸ್ಥರ