ಕಲಬುರಗಿಯ ಜಸ್ಟ್ ಕ್ಲಬ್ ಆವರಣದಲ್ಲಿ ಯುವತಿಯರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು
ಕಲಬುರಗಿಯ ತಾರ್‌ಫೈಲ್‌ನಲ್ಲಿ ಮಕ್ಕಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು
ಕಲಬುರಗಿಯ ಪುಟಾಣಿ ಗಲ್ಲಿಯಲ್ಲಿ ಯುವಕರು ಮಡಕೆ ಒಡೆದು ಹೋಳಿ ಹಬ್ಬ ಆಚರಿಸಿದರು
ಕಲಬುರಗಿ ಮಾರುಕಟ್ಟೆಯ ಬಳಿ ಮಕ್ಕಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ಕಲಬುರಗಿಯ ಜಸ್ಟ್ ಕ್ಲಬ್ ಆವಣರದಲ್ಲಿ ಹೋಳಿಹಬ್ಬದ ಬಣ್ಣದಾಟದಲ್ಲಿ ಕಂಡುಬಂದ ಯುವತಿ–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್
ಕಲಬುರಗಿಯ ಜಸ್ಟ್ ಕ್ಲಬ್ ಆವಣರದಲ್ಲಿ ಯುವತಿಯರು ಪರಸ್ಪರ ಬಣ್ಣ ಹಚ್ಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು–ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್