ಶನಿವಾರ, 19 ಜುಲೈ 2025
×
ADVERTISEMENT
ADVERTISEMENT

India-Pakistan tension: ಕರ್ತವ್ಯಕ್ಕೆ ಮರಳಿದ ನವ ವಿವಾಹಿತ ಯೋಧ

ಪತ್ನಿಯ ಹೆರಿಗೆಗಾಗಿ ಬಂದಿದ್ದ ಧುತ್ತರಗಾಂವ್ ಯೋಧನೂ ವಾಪಸ್
Published : 11 ಮೇ 2025, 16:16 IST
Last Updated : 11 ಮೇ 2025, 16:16 IST
ಫಾಲೋ ಮಾಡಿ
Comments
‘ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಬಂದಾಗ ಸಾಮಾನ್ಯವಾಗಿ ಸೇನೆಯಿಂದ ಕರೆ ಬರುತ್ತದೆ. ಕಳೆದ 30ರಂದು ಮದುವೆಯಾಗಿದೆ. ಕರ್ತವ್ಯದ ಕರೆಗೆ ಓಗೊಟ್ಟು ದೆಹಲಿಗೆ ಹೊರಟು ಬಂದಿದ್ದೇನೆ. ಸದ್ಯ ಕೇಂದ್ರ ಸ್ಥಾನದಲ್ಲಿದ್ದು ಸೇನೆಯು ಎಲ್ಲಿ ನಿಯೋಜಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ.
–ತೂಗುದೀಪ ಕುಮಾರ್, ಯೋಧ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT