ಜೇವರ್ಗಿ | ಮಳೆಗೆ ಪಪ್ಪಾಯ, ಕಲ್ಲಂಗಡಿ ಬೆಳೆ ನಾಶ: ಲಕ್ಷಾಂತರ ರೂಪಾಯಿ ನಷ್ಟ
ವಿಜಯಕುಮಾರ ಎಸ್.ಕಲ್ಲಾ
Published : 7 ಅಕ್ಟೋಬರ್ 2025, 5:35 IST
Last Updated : 7 ಅಕ್ಟೋಬರ್ 2025, 5:35 IST
ಫಾಲೋ ಮಾಡಿ
Comments
ಹಾಳಾದ ಪಪ್ಪಾಯ ಗಿಡಗಳು.
ಜನಪ್ರತಿನಿಧಿಗಳು ಅಧಿಕಾರಿಗಳು ಕಾಟಾಚಾರಕ್ಕೆ ರಸ್ತೆ ಬದಿಯ ಹೊಲಗಳ ಸಮೀಕ್ಷೆ ಮಾಡಿ ಹೋಗುತ್ತಿದ್ದಾರೆ. ನಿಜವಾಗಿ ಮಳೆಯಿಂದ ಹಾಳಾಗಿರುವ ನಮ್ಮಂತ ರೈತರ ಜಮೀನಿಗೆ ಭೇಟಿ ಕೊಟ್ಟು ಕಷ್ಟ ಕೇಳಲು ಯಾರೂ ಬರುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ನಮಗೆ ಪರಿಹಾರ ನೀಡಬೇಕು