ಕಲಬುರಗಿಯ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ನೀರು ತುಂಬಿ ಗುಂಡಿ ಬಿದ್ದಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ
ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಕಲಬುರಗಿಯ ಬಸ್ ನಿಲ್ದಾಣದ ಎದುರಿನ ರಸ್ತೆಯನ್ನು ಗುಂಡಿಗಳು ಆಪೋಶನ ತೆಗೆದುಕೊಂಡಿರುವುದು
ಕಣ್ಣಿ ಮಾರುಕಟ್ಟೆಯ ಬಳಿ ರಸ್ತೆಯ ಹಲವೆಡೆ ಗುಂಡಿಗಳು ಬಿದ್ದಿರುವುದು

ಹಳೇ ಜೇವರ್ಗಿ ರಸ್ತೆಯಲ್ಲಿ ಸಣ್ಣ ಕೈಗಾರಿಕಾ ಸಚಿವರು ಮಾಜಿ ಸಚಿವರು ಹಲವು ಉನ್ನತ ಅಧಿಕಾರಿಗಳ ಮನೆಗಳಿದ್ದರೂ ರಸ್ತೆ ದುರಸ್ತಿಗೆ ಗಮನ ಹರಿಸಿಲ್ಲ. ಈ ರಸ್ತೆ ವಿನ್ಯಾಸ ಮಾಡಿದ ಎಂಜಿನಿಯರ್‌ಗೆ ಬಹುಮಾನ ಕೊಡಲೇಬೇಕು!
ಗೀತಾ ನಂದಿಹಳ್ಳಿ ಸದಾಶಿವ ನಗರ ನಿವಾಸಿ ಹಳೇ ಜೇವರ್ಗಿ ರಸ್ತೆ
ಕಲಬುರಗಿಯ ಮೋಹನ್ ಲಾಡ್ಜ್‌ನಿಂದ ರಾಮಮಂದಿರಕ್ಕೆ ಸಂಪರ್ಕ ಕಲ್ಪಿಸುವ ಹಳೇ ಜೇವರ್ಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಸಂಚಾರ ಕಠಿಣವೆನಿಸಿದೆ. ದುರಸ್ತಿ ಮಾಡದಿದ್ದರೆ ರಸ್ತೆಯಲ್ಲೇ ಸಸಿ ನೆಟ್ಟು ಪ್ರತಿಭಟನೆ ನಡೆಸಲಾಗುವುದು.
ಮಹೇಶ ಎಸ್.ಬಿ. ನವಜೀವನ ನಗರ ನಿವಾಸಿ ಹಳೇ ಜೇವರ್ಗಿ ರಸ್ತೆ