ಕಲಬುರಗಿ | ‘ಕಲಿಕೆಯ ಖಾತ್ರಿ’ ನೀಡುವ ಮಕ್ಕಳ ಮೆಚ್ಚಿನ ಶಿಕ್ಷಕ ಸಂಗಪ್ಪ ಯಾಳವಾರ
Chincholi: ಮಕ್ಕಳ ಭವಿಷ್ಯ ರೂಪಿಸಿಲು ಶ್ರಮಿಸುತ್ತಿರುವ ಮಕ್ಕಳ ಮೆಚ್ಚಿನ ಶಿಕ್ಷಕ ಸಂಗಪ್ಪ ಯಾಳವಾರ ಅವರು ತಾಂಡಾ ಮಕ್ಕಳಲ್ಲಿ ಕಲಿಕೆಯ ಖಾತ್ರಿ ನೀಡುವ ಮೂಲಕ ಮಾದರಿ ಶಿಕ್ಷಕರಾಗಿ ಗಮನ ಸೆಳೆಯುತ್ತಿದ್ದಾರೆ.Last Updated 5 ಸೆಪ್ಟೆಂಬರ್ 2025, 7:02 IST