ಕೇಂದ್ರ ಕಾರಾಗೃಹದಲ್ಲಿ ಸಂಸ್ಕಾರದ ಜತೆಗೆ ಜೀವನೋಪಾಯ ಚಟುವಟಿಕೆ
ಪ್ರಭು ಬ. ಅಡವಿಹಾಳ
Published : 30 ಆಗಸ್ಟ್ 2025, 6:41 IST
Last Updated : 30 ಆಗಸ್ಟ್ 2025, 6:41 IST
ಫಾಲೋ ಮಾಡಿ
Comments
ಕೈದಿಗಳ ಪರಿವರ್ತನೆಯೇ ಮುಖ್ಯ ಉದ್ದೇಶ ಜೈಲಿಗೆ ಹೋಗಿ ಬಂದಿದ್ದಾರೆ ಎಂದರೆ ಅವರನ್ನು ಸಮಾಜ ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇಲ್ಲಿ ಶಿಕ್ಷೆಯ ಅವಧಿಯಲ್ಲಿ ಕೈದಿಗಳ ಪರಿವರ್ತನೆಗೆ ನಾವು ಉತ್ತಮ ಸಂಸ್ಕಾರದ ಜತೆಗೆ ಜೀವನೋಪಾಯ ಕೌಶಲಗಳನ್ನೂ ಕಲಿಸುತ್ತಿದ್ದೇವೆ. ಜೈಲಿನಿಂದ ಬಿಡುಗಡೆ ಆಗಿ ಹೋದವರು ದೊಡ್ಡ ದೊಡ್ಡ ಉದ್ದಿಮೆದಾರರಾಗಿದ್ದಾರೆ. ಅಧ್ಯಾತ್ಮ ಜೀವಿಗಳಾಗಿದ್ದಾರೆ. ತಮ್ಮ ಕುಟುಂಬಗಳೊಂದಿಗೆ ಸಂತೋಷದಿಂದ ಬದುಕುತ್ತಿದ್ದಾರೆ. ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂಬುದೇ ಸಂತಸದ ವಿಷಯವಾಗಿದೆ.
– ಡಾ.ಅನಿತಾ ಆರ್., ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ