ಶಾಸಕರಿಗೆ ಕೂಡಲೇ ನಮ್ಮ ಎರಡು ತಾಂಡಗಳಿಗೆ ಸೂಕ್ತ ಬಸ್ಸ್ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ ಪತ್ರ ಸಲ್ಲಿಸಿ ಒತ್ತಡ ಹೇರುತ್ತೇವೆ
ಮಾಣಿಕ ಜಿ. ಜಾಧವ ಮುಖಂಡ ಚಿಕ್ಕಂಡಿತಾಂಡಾ
ನಮ್ಮ ತಾಂಡಕ್ಕೆ ಬಸ್ಸಿನ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮಹಿಳೆಯರು ಸೇರಿದಂತೆ ಜನರು ಆಟೊ ಟಂಟಂ ಬೈಕ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇನ್ನೂ ಕೆಲವರು ನಡೆದುಕೊಂಡು ಹೋಗುತ್ತಾರೆ