ಚುನಾವಣಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಿದೆ. ಬಹುಮತದ ಬದಲು ಒಟ್ಟಾರೆ ಮತಗಳ ಅನುಪಾತದಲ್ಲಿ ಸೀಟುಗಳ ಆಯ್ಕೆಯನ್ನು ಮಾಡಬೇಕು. ಇದರಿಂದ ಪ್ರತಿಯೊಂದು ಮತಕ್ಕೂ ಬೆಲೆ ಬಂದಂತಾಗುತ್ತದೆ. ಈ ಬೇಡಿಕೆ ಬಗ್ಗೆ ಚುನಾವಣಾ ಆಯೋಗ ಕಣ್ಣೆತ್ತಿಯೂ ನೋಡುತ್ತಿಲ್ಲ
ಕೆ. ಪ್ರಕಾಶ್ ಸಿಪಿಎಂ ರಾಜ್ಯ ಕಾರ್ಯದರ್ಶಿ
ಮೋದಿ ಕಾರ್ಯವೈಖರಿಗೆ ಬೇಸತ್ತ ಸಂಘವು ಅವರನ್ನು ಬದಲಾಯಿಸಲು ಚಿಂತನೆ ನಡೆಸಿದೆ. ಪ್ರಧಾನಿ ಕುರ್ಚಿ ಉಳಿಸಿಕೊಳ್ಳಲು ಸ್ವಾತಂತ್ರ್ಯ ದಿನಾಚರಣೆಯಂದು ಆರ್‌ಎಸ್‌ಎಸ್ ಕಾರ್ಯವನ್ನು ಹಾಡಿ ಹೊಗಳಿದ್ದಾರೆ.