ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಲಕ್ಷಾಂತರ ರೈತರ ಬಾಳಿಗೆ ಬೆಳಕಾದ ಪಾಟೀಲ: ಬಸವರಾಜ ಪಾಟೀಲ ಸೇಡಂ

ನಿವೃತ್ತ ಕುಲಪತಿ ಡಾ.ಎಸ್.ಎ.ಪಾಟೀಲ ಪ್ರತಿಷ್ಠಾನ ಅಸ್ತಿತ್ವಕ್ಕೆ
Published : 16 ಜುಲೈ 2025, 5:59 IST
Last Updated : 16 ಜುಲೈ 2025, 5:59 IST
ಫಾಲೋ ಮಾಡಿ
Comments
ನಮ್ಮ ತಂದೆಯವರು ಕೃಷಿ ಹಾಗೂ ಕೃಷಿಕರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಅವರ ಅಭಿಮಾನಿಗಳು ಕೈಗೊಳ್ಳುವ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ನಮ್ಮ ಕುಟುಂಬ ಸಾಧ್ಯವಾದಷ್ಟು ಸಹಕಾರ ನೀಡಲಿದೆ
-ಡಾ.ಶಶಿಕಾಂತ ಪಾಟೀಲ, ‍ವೈದ್ಯ ಪ್ರತಿಷ್ಠಾನದ ಉಪಾಧ್ಯಕ್ಷ
ಕೃಷಿ ಸ್ನಾತಕೋತ್ತರ ಪದವಿಗೆ ಕೊಯಮತ್ತೂರು ಕೃಷಿ ಸಂಶೋಧನಾ ಸಂಸ್ಥೆಗೆ ಆಯ್ಕೆಯಾಗಬೇಕಿತ್ತು. ಆದರೆ ಮದುರೆ ಕಾಲೇಜಿಗೆ ಹೋಗುವಂತೆ ಅಧಿಕಾರಿಗಳು ಹೇಳಿದ್ದರು. ಎಸ್.ಎ.ಪಾಟೀಲ ಅವರಿಗೆ ಕರೆ ಮಾಡಿದ ಬಳಿಕ ಕೊಯಮತ್ತೂರಿಗೇ ಕೊಟ್ಟರು
- ಶರಣಪ್ಪ ಎಸ್.ಡಿ. ಪೊಲೀಸ್ ಕಮಿಷನರ್
ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಕೃಷಿ ಸಮ್ಮೇಳನಕ್ಕೆ ಎಸ್.ಎ.ಪಾಟೀಲ ಅವರು ಕರೆದುಕೊಂಡು ಹೋಗಿದ್ದರು. ಭಾಷಣ ಮಾಡಲು ಅವಕಾಶ ಕೊಡಿಸಿದ್ದರಿಂದ ಇಂಗ್ಲೆಂಡಿನ ತಂಡದವರು ನಮ್ಮ ಹೊಲಕ್ಕೆ ಬಂದು ಸಾಕ್ಷ್ಯಚಿತ್ರ ನಿರ್ಮಿಸಿದರು
- ಕವಿತಾ ಮಿಶ್ರಾ ಪ್ರಗತಿಪರ ರೈತ ಮಹಿಳೆ ರಾಯಚೂರು
ಭೀಮರಾಯನಗುಡಿ ಕೃಷಿ ಕಾಲೇಜಿಗೆ 600 ಆಸನದ ಸಭಾಂಗಣ ವಿಜಯಪುರ ಕೃಷಿ ಕಾಲೇಜಿಗೆ 450 ಆಸನದ ಸಭಾಂಗಣ ಮಂಜೂರು ಮಾಡಿದ್ದರು. ನನ್ನ ಮನವಿಗೆ ಸ್ಪಂದಿಸಿ ವಿಜಯಪುರಕ್ಕೂ ಹೆಚ್ಚುವರಿ ಆಸನದ ಸಭಾಂಗಣಕ್ಕೆ ಅನುಮೋದನೆ ನೀಡಿದ್ದರು
- ಎ.ಬಿ.ಪಾಟೀಲ ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT